ನೆನಪಿದೆ ನಿನ್ನ
ಯೌವನದ ಹಾಲುಗೆನ್ನೆ,
ಇಂದೂ ಹಾಲುಗೆನ್ನೆಯೇ
ಸ್ವಲ್ಪ ಕೆನೆಕಟ್ಟಿದೆಯಷ್ಟೆ!
*****