ಹೃದಯ ಕದ್ದ
ಮನದನ್ನೆಯ ಮೇಲೆ
ಮದುವೆಯ
ಮೊಕದ್ದಮೆಯ ಹೂಡಿ
ಗೃಹ ಬಂಧನದಲ್ಲಿಡುವ
ಪ್ರತಿಯೊಬ್ಬ ಗಂಡಸು
ಪೊಲೀಸು
*****