ಅಂಗಿಯ ಮೇಲದು ಶಾಯಿಯ ಚುಕ್ಕಿ. ಜೇಬಿನಲ್ಲಿ ಚಕ್ಕಲಿ ಅವಲಕ್ಕಿ, ನಾಲಿಗೆ ಬಹಳೇ ಹೋಗಿದೆ ಸೊಕ್ಕಿ ! ಬಂದ ಬಂದನವ ಗೋವಿಂದಾ. ಮಾಮಿಡಿಯೊಂದೂ ಮರದೊಳಗಿಲ್ಲ; ಪೇರಲ ಹಣ್ಣೂ ಕಾಣುವದಿಲ್ಲ; ಆತನು ಹುಡುಕದ ಗಿಡಮರವಿಲ್ಲ ! ಬಂದ ಬಂದನವ ಗೋವಿಂದಾ ಸಂಗಡ ಹುಡುಗರ ತಂಡವ ಕಟ್ಟಿ. ಊರಿನ ನಾಲ್ಕೂ ಗಡಿಯನೆ ಮುಟ್ಟಿ, ತಂಟೆಯ ತರುವ...

ಕವಿ ವರ್ಡ್ಸ್‌ವರ್ತ್‌ ತನ್ನ ಮಿತ್ರ ಕೋಲ್‌ರಿಜ್‌ಗೋಸ್ಕರ ಬರೆದ ಸುದೀರ್ಘ ಕವಿತೆಯೊಂದಿದೆ; Preludes (ಆಲಾಪನೆಗಳು) ಎಂಬ ಹೆಸರಿನಲ್ಲಿ ವರ್ಡ್ಸ್‌ವರ್ತ್‌ನ ಮರಣಾನಂತರ ಇದು ಪ್ರಕಟವಾಯಿತು. ಆತ್ಮಕಥನರೂಪದ ಈ ಕವಿತೆಯಲ್ಲಿ ಕವಿ ತನ್ನ ಬಾಲ್ಯ ಮತ್ತು ಯೌ...

ನಿಂಬಿಹಣ್ಣ ಜೂಜಾ ಮಾಮೋಚಾ ನಾ ರಾಜಾ ಬೋಜಾ ಕಳಿಯೋಣು ಬಾಬಾಬಾ ||ಪಲ್ಲ|| ಜರದ ಪಟಗಾ ಮಾರಿ ಜೋರ್‍ದಾರ ಆಡೋಣು ಸರ್‍ದಾರ ಯಾರಪ್ಪಾ ಹುರ್ರುರ್‍ಯೋ ಹೇಂತೀಯ ಸೀರೀಯ ಒತ್ತಿಟ್ಟು ಆಡೋಣು ಗಣಸೂರು ಮನಿಬಿಟ್ಟು ಬರ್‍ಬರ್ರೋ ||೧|| ನೂರ್ಕಪ್ಪು ಚಾಜೂಜು ಕಟ್ಟೀ...

ಶೀಲಾಳ ಮದುವೆ ವಾರ್ಷಿಕೋತ್ಸವದ ಪಾರ್ಟಿ ನಡೆಯುತ್ತಿತ್ತು. ಗೆಳತಿಯರು ಕೇಳಿದ್ರು – “ಏನಮ್ಮ ನಿಮ್ಮ ಯಜಮಾನರು ಕಾಣಿಸುತ್ತಿಲ್ಲ.” ಅದಕ್ಕೆ ಶೀಲಾ ಹೇಳಿದ್ಲು – “ಅವರು ಪಾರ್ಟಿಗೆ ಅಡುಗೆ ಮಾಡ್ತಿದ್ದಾರೆ…&#...

ನನ್ನ ಅಖಂಡ ಪ್ರೀತಿಯನ್ನು ನಿನ್ನ ಬೆಳ್ಳಿ ತಕ್ಕಡಿಯಲ್ಲಿಟ್ಟು ತೂಗಬೇಡ ಮುಮ್ತಾಜ್ ದೌಲತ್ತಿನ ಆಸರೆಯಿಂದ ನಿನ್ನ ಜಹಾಂಪನಾಹ್ ನಿನಗೊಂದು ಇಮಾರತ್ತು ಕಟ್ಟಿಸಿ, ಅದರಲ್ಲಿ ನಿನ್ನ ಗೋರಿ ಮಾಡಿರಬಹುದು ಆದರೆ ನನ್ನ ಪ್ರೀಯತಮನ ಹೃದಯಲೇ ಕಟ್ಟಿದ ಭಾವ ತುಂಬಿ...

ಕಾಲವೊಂದಿತ್ತಂದೆಲ್ಲರಲು ಕೃಷಿಯೊಡಗೂಡಿ ಕಲಿಕೆ ನಲಿಕೆ ಬಯಕೆಗಳೆಲ್ಲವುಂ ಸಾವಯವವಾಗಿರಲದನು ಬ ದಲಿಸಲೆಷ್ಟು ತಜ್ಞರು ಶ್ರಮಿಸಿದರೋ ಬಲ್ಲವರು ಇಲ್ಲ ಕಾಲ ಬದಲಿಹುದಿಂದೆಲ್ಲ ಕೃತಕ ಶಾಲೆಯೊಳು ವಿಷಕೃಷಿ ಜ್ವಾಲೆಯೊಳು ಬಿದ್ದಿಹರವರ ಬಿಡಿಸುವ ಬಲ್ಲಿದರೆ ಇಲ...

ಏನು ಲೋಕ ಏನು ಜನ, ಏನು ಶೋಕ ಏನು ಮನ ತಾನು-ತನ್ನದೆಂದು ಜನ, ನೇಹವಿಲ್ಲವಿಂದು ಹಣ! ನೇಹವ ಬಯಸಿತು ತನು ಮನ ಗೇಯವ ಹಾಡಿತು ಅನುದಿನ ಭವದಲಿ ವ್ಯರ್ಥವೆ ಹೋಯಿತು ತವ ತವೆಯುತ ಬಾಳು ಗೋಳಾಯಿತು ಏನದು ಮನದಾ ಮಹದಾಶೆಯು ಮೇಣದು ಮಮತೆಯ ಸುಖದಿಂಗಿತವು ಯಾಕದು...

ಭವ್ಯ ಭಾರತ ಭೂಮಿ ನಮ್ಮದು ನಮ್ಮ ತಾಯಿಯು ಭಾರತಿ ನಾವು ಅವಳ ಮಡಿಲ ಮಕ್ಕಳು ಅದುವೆ ನಮ್ಮ ಕೀರುತಿಯು || ಆ ಹಿಮಾಲಯ ಕನಾಕುಮಾರಿಯು ನಡುವೆ ಹರಡಿದೆ ಭಾರತ ನಮ್ಮ ಭಾರತ ಸ್ವರ್ಗ ಭೂಮಿಯು ನಾವು ಪಡೆದಿಹ ಸುಕೃತವು || ಪುಣ್ಯ ನದಿಗಳು ಹಸಿರು ವನಗಳು ಸಾಧು ...

ಪಾಳೇಗಾರ

ಪಾಳಯಪಟ್ಟುಗಳು ಹುಟ್ಟುವುದಕ್ಕೆ ಮೂಲವನ್ನು ಕುರಿತೂ, ಈ ಸಂಸ್ಥೆಗೆ ಸೇರಿದ ಪ್ರಮುಖರು ನಮ್ಮ ಭರತ ಖಂಡದಲ್ಲೆಲ್ಲಾ ಸ್ವಲ್ಪ ಹೆಚ್ಚುಕಡಮೆಯಾಗಿ ಹರಡಿಕೊಂಡು ಒಂದೊಂದು ಪ್ರದೇಶದಲ್ಲಿ ಒಂದೊಂದು ಹೆಸರಿನಿಂದ ಅದ್ಯಾಪಿ ಇರುವ ಅಂಶವನ್ನು ಕುರಿತೂ, ಹಿಂದಿನ ಉ...

ಜನುಮ ಜನುಮಗಳ ದಾಟಿ ಬಂದು ಮತ್ತೆ ಈಗ ಪಡೆದಿರುವೆ ಈ ನರದೇಹ ಈ ಜನುಮದಲಿ ಮತ್ತೆ ಮನವನಂಬಿರುವೆ ಬೇಡ ಬೇಡೆನಗೆ ಕಾಮ ಕಾಂಚನ ಮೋಹ ನಿನ್ನ ಭಜಿಸಬೇಕೆಂದಾಗಲೆಲ್ಲ ಈ ಮನ ಕನ್ಸು ಕಟ್ಟುವುದು ವಿಷಯ ಭೋಗದಿ ಹರಿಯ ಧ್ಯಾನಿಸುತ್ತ ನಾನು ಇರುವಾಗಲೇ ಏನೇನೋ ಚಿಂತ...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...