ಎರಡು ವಸ್ತುಗಳು
ಭೌತಿಕವಾಗಿ ಬೆರೆತರೆ
ಬೇರ್‍ಪಡಿಸಲಾಗುವ ಮಿಶ್ರಣ
ಎರಡು ಮನಗಳು ಬೆರೆತರೆ
ಬೇರ್‍ಪಡಿಸಲಾಗದ ಹೂರಣ
*****