
ತನ್ನ ಕೈಯಿಂದಲೇ ಪ್ರಕೃತಿ ಸೃಷ್ಟಿಸಿ ತೆಗೆದ ಹೆಣ್ಣಮುಖ ನಿನ್ನದು. ನೀ ನನ್ನ ಪ್ರೇಮಕ್ಕೆ ಸ್ವಾಮಿ ಸತಿ ಎರಡೂ. ಹೆಣ್ಣ ಕೋಮಲ ಹೃದಯ ಇದ್ದರೂ ನಿನಗಿಲ್ಲ ಹುಸಿ ಹೆಣ್ಣ ಚಂಚಲತೆ. ಹೆಣ್ಣಿಗಿಂತಲು ಹೊಳಪುಗಣ್ಣು ಹುಸಿಯಿರದ ನಡೆ; ತಾವು ನೋಡುವ ವಸ್ತುವನ್ನೆ...
ಶರವು ಮರ್ಮವ ಘಾತಿಸಿತು “ಮುಂದಿನ ಜನ್ಮ ಅಂತನ್ನುವುದು ಒಂದು ಇರುವುದೇ ಆದಲ್ಲಿ ಗಂಡೂ ಅಲ್ಲದ, ಹೆಣ್ಣೂ ಅಲ್ಲದ ಜೀವಿಯಾಗಿ ಜನಿಸಿ ನಿನ್ನನ್ನು ಕೊಲ್ಲುತ್ತೇನೆ.” ನಿಧಾನವಾಗಿ ಕಣ್ಣುತೆರೆದು ಸುತ್ತಲೂ ದಿಟ್ಟಿಸುವಾಗ ನೆನಪಾದ ಮಾತುಗಳವು....
ಹೆಣ್ಣಿನ ದೌರ್ಬಲ್ಯ ಗಂಡನನ್ನು ಕ್ಷಮಿಸುವುದು, ಗಂಡಿನ ಪ್ರಾಬಲ್ಯ ಹೆಣ್ಣಿನ ಪ್ರಾಣ ಹಿಂಡುವುದು. *****...
ಯುಗದ ಆದಿ ಯುಗಾದಿ ಭುವಿಗೆ ಇನ್ನು ಹೊಸ ಕಾಂತಿ ಹಸಿರ ಹೊತ್ತ ಗಿಡಮರಗಳು ಹಾತೊರೆದು ನಿಂತಿವೆ ನವ ಯುಗದ ಸ್ವಾಗತಕೆ ಕೋಗಿಲೆಗಳ ಇಂಚರದಿ ಮಂಗಳಕರ ನಾದದಲಿ ಭೂರಮೆಯು ಕೈ ಬೀಸಿ ಕರೆಯುವಳು ನಮ್ಮನ್ನೆಲ್ಲ ಹೊಸ ವರುಷದ ಹೊನಲಿಗೆ ಚೈತ್ರದಲಿ ಚಿಗುರೊಡೆದು ಹೊ...
ಬೇಸಿಗೆಯ ಒಂದಿರುಳು ತಡೆಯಲಾರದೆ ಸೆಖೆ, ಬಿಸಿಲು ಮೆಚ್ಚೆಯ ಮೇಲೆ ಮೈಯೊಡ್ಡಿ ತಂಗಾಳಿಗೆ ಮಲಗಿದ್ದಾಗ ಅಂಗಾತ – ಮೇಲೆ ನೀಲಾಕಾಶ ಶಾಂತ ಸಾಗರ ಸದೃಶ. ನೀಲಿ ವೆಲ್ವೆಟ್ ಬಟ್ಟೆ ಮೇಲೆ ಹರಡಿದ ಚಮಕಿ, ಅಸಂಖ್ಯ ಆಕಾಶ ಕಾಯಗಳ, ಕ್ಷೀರ ಪಥ, ನಕ್ಷತ್ರ ಪು...
‘ದೇವರು ಪಗಡೆಯಾಡುವುದಿಲ್ಲ’ (God doesn’t play at dice) ಎನ್ನುವುದು ಐನ್‌ಸ್ಟೈನ್‌ನ ಒಂದು ಸುಪ್ರಸಿದ್ಧ ಮಾತು. ಅಲ್ಬರ್ಟ್ ಐನ್‌ಸ್ಟೈನ್ ಇಪ್ಪತ್ತನೆಯ ಶತಮಾನದ ಜಗತ್ತಿನ ಅತಿ ದೊಡ್ಡ ಭೌತಶಾಸ್ತ್ರಜ್ಞ ಹಾಗೂ ಶಾಂತಿದೂತ- ಭೌತವಿಜ್ಞಾನದಲ್...
ಹಕ್ಕಿ ಹಾರಿ ಹೋಯ್ತು ಖಾಲಿ ಗೂಡು ನೆನಪಿಗೆ ಬಿಟ್ಟು *****...
ಪುಗಸೆಟ್ಟಿ ಕೊಡತೇನಿ ನನಮೈಕು ಪುರಸೆಟ್ಟಿ, ಭಾಸಣಕ ನೀ ಲೈಕು ||ಪಲ್ಲ|| ಹೊಡಿಹೊಡಿ ಭಾಸಣ ಹುಡೆಹಾರಿ ಬೀಳಂಗ ಹುಡಿಗೇರ ಕೊಡಪಾನ ವಡೆವಂಗ. ತುಡಿಗೇರ ಹಿಡಿವಂಗ ತುರುಬಾನ ಎಳೆವಂಗ. ಕಿವಿಯಾನ ಹಾಲಿಯು ಹರಿವಂಗ ಖಾರಾನ ಕುಟ್ಟಂಗ ಕುಟ್ಟಯ್ಯ ಭಾಸಣ ಕೇಳೋರು ...
ನ್ಯಾಯಾಧೀಶರು: “ಇವನ ಎರಡು ಕಿವಿಗಳನ್ನು ಕತ್ತರಿಸಿ” ಸರ್ದಾರ್: “ಬೇಡ ನಾನು, ಕುರುಡನಾಗಿ ಬಿಡ್ತೀನಿ” ನ್ಯಾಯಾಧೀಶರು: “ಮೂರ್ಖ… ಕಿವಿ ಕತ್ತರಿಸಿದರೆ ಕುರುಡ ಹೇಗಾಗ್ತಿ?” ಸರ್ದಾರ್: “ಕನ್...
ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...
ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...
“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...
“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...
ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...
ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...















