
ಕೂಲಿಕೆಲಸ ನಮ್ಮದು ದಿನದ ಕೂಲಿಕೆಲಸ ನಮ್ಮದು| ಅಂದಿನದ ಕೂಲಿ ಅಂದೇ ಪಡೆವ ನಾಳಿನ ಕೆಲಸದ ಖಾತ್ರಿಯೇ ಇಲ್ಲ|| ದಿನದ ಕರ್ಮಕೆ ಪ್ರತಿಫಲವ ಅಂದೇ ಕೊಡುವಕಾಲ| ಹಿಂದಿನಂತೆ ಮುಂದಿನ ಜನ್ಮಕೆ ವರ್ಗಾವಣೆಯೆಂಬುದೇ ಇಲ್ಲ| ಪುಣ್ಯವಿದ್ದರೇನೇ ನಾಳೆಯ ಕೆಲಸ ನೀ ಪ...
ಒಬ್ಬ ಗಣಿತಜ್ಞ ಮತೊಬ್ಬ ತತ್ವಜ್ಞಾನಿ ಮಾತುಕತೆಯಲ್ಲಿ ತೊಡಗಿದ್ದರು. ಗಣಿತದಲ್ಲಿ ಎಲ್ಲಾ ನಿಖರವಾಗಿ ಎಣಿಸಲು ಗುಣಿಸಲು ಸಾಧ್ಯ ಎಂದ ಗಣಿತಜ್ಞ, ತತ್ವಜ್ಞಾನಿ ಒಡನೆ ಕೇಳಿದ ಆಕಾಶವನ್ನು ಅಳೆಯಲು, ಗಗನದ ಚುಕ್ಕಿಗಳನ್ನು ಎಣಿಸಲು ನಿನಗೆ ಸಾಧ್ಯವೇ? ಮಳೆಹನ...
೧ ನಿಜ ಮಾರಾಯರೆ ನಿಮ್ಮಂತೆ ದೊಡ್ಡಜಾತಿಯ ಗುಡ್ಡಗರ್ಭದಲ್ಲಿ ಹುಟ್ಟಿದವ ನಾನಲ್ಲ; ಅಂಥ ದೌರ್ಭಾಗ್ಯ ನನ್ನದಲ್ಲ. ದಿಡ್ಡಿಬಾಗಿಲ ಬಳಿ ಗೊಡ್ಡು ಬಾಯಿಯ ತೆರೆದು ಬುಗುಬುಗು ಬಂಡಿ ಬಿಡುವವನಲ್ಲ; ಚಂದ್ರಬೆಳಕಿನಲ್ಲಿ ಲಾಂದ್ರ ಹುಡುಕುವ ನಿಮ್ಮ ಸಂದಿಮನ ನನಗಿ...
ಮಾಯೆ ಶಿವದಾಸನ ಒಬ್ಬೊಂಟಿಗಳಾದ ಮೊಮ್ಮಗಳು. ಬಾಲ್ಯದಲ್ಲಿಯೇ ಅವಳಿಗೆ ಮಾತಾ-ಪಿತೃಗಳ ವಿಯೋಗವಾಗಿತ್ತು. ಶಿವದಾಸನಿಗೆ ಮತ್ತೆ ಇಬ್ಬರು ಮಕ್ಕಳಿದ್ದರು. ಅವರ ಮಕ್ಕಳು-ಮರಿಗಳಿಂದ ಅವನ ಮನೆ ಸುಶೋಭಿತವಾಗಿತ್ತು; ಆದರೆ ಶಿವದಾಸ ಆ ಎಲ್ಲ ಹುಡುಗರಿಗಿಂತ ತಂದೆ...
ಬೇಗನೆ ಬಾರಮ್ಮಾ ತಾಯಿ ಸರಸ್ವತಿ ಬೇಗನೆ ಬಾರೇ ಮನಮಂದಿರಕೆ || ಪ || ಚಿತ್ತ ಸರಸಿಯನು ತಿಳಿಗೊಳಿಸಮ್ಮಾ ನಿತ್ಯವು ಅರಳಲಿ ಹೃದಯಕಮಲವಲ್ಲಿ ಭಾವ ಸುಗಂಧವ ಎಲ್ಲಿಡೆ ಬೀರಲಿ ಪಾವನಗೊಳಿಸೇ ಅದರಲಿ ಕುಳಿತು || ೧ || ಎದೆಯ ಬಟ್ಟಲು ಭಕ್ತಿ ತೀರ್ಥದಿ ತುಂಬಿ ...
ಇಬ್ಬರ ನಡುವೆ ಪ್ರೀತಿಯೆಂದರೆ ಪ್ರೀತಿ ! ಹೆಣ್ಣ ಪ್ರೀತಿಗಿಂತಲು ಹೆಚ್ಚಿ ಇರಬಲ್ಲರೇ ಅಣ್ಣ ತಮ್ಮ ನೆಚ್ಚಿ ? ಹಾಗಾದರೆ ಹೇಳುವೆ-ಕೇಳಿ ಕೋಸ್ಟಾ ಬ್ರಾವಾ ಎಂಬ ಊರು ಎಲ್ಲ ಕಡೆ ಇರುವಂತೆ ಅಲ್ಲಿ- ಯೂ ಹಲವು ತರ ಜನರು ಅಮೀರರು, ಪಾಪರರು ಕಳ್ಳರು, ಖದೀಮರು ...
ಬಾವಿಕೆರೆ ಹೊಳೆಹಳ್ಳ ಕುಂಟೆಕಾಲುವೆ ನೀರ ಕುಡಿಕುಡಿದು ಸಾಕುಸಾಕಾಯಿತೆನಗೆ ಯಾವ ಹೊಂಡದೊಳಿಳಿದು ಎಷ್ಟು ಈಂಟಿದರು ಸಹ ತೀರಲಾರದ ತೃಷೆಯು ಒಳಗೆ ಒಳಗೆ ಒಮ್ಮೆ ಕುಡಿದರೆ ಸಾಕು ತಿರುಗಿ ತೃಷೆ ತಾನೆಂದು ಸುಳಿಯಬಾರದು ಜೀವಶುಕದ ಮುಂದೆ ಒಮ್ಮೆಯಾದರು ಇಂಥ ಅ...
ಮುಗಿಲಿನಲ್ಲಿ ಹಾರುವ ಹದ್ದಿಗು ಬಾಯಾರಿಕೆ ನೀರಿಗೆ ಬರಲೇಬೇಕು ಭೂಮಿಗೆ *****...
ಒಂದು ಪ್ರಭೇಧದ ಭಿನ್ನ ರುಚಿಯ ಸಸಿಗಳೆರಡ ಆಯ್ದು ಕೊಯ್ದು ಒಂದರ ಬುಡಕ್ಕೆ ಮತ್ತೊಂದರ ನಡು ಜೋಡಿಸಿ ತಾಳಿಯ ಬಂಧದಿ ಬಿಗಿದು ಬೆಳೆಸಿ ನೋಡಿರಿ ಮೂಲದೆರಡರ ಗುಣ, ಲಕ್ಷಣ ಲಯವಾಗಿ ಸುಭಿನ್ನ ಫಲದೊಂದು ಸಸಿ ರೂಪುಗೊಳ್ಳುವುದು *****...
ಹೋಗಲಾರೆ ನಾ ದೇಗುಲಕೆ ಹೃದಯವೆ ದೇಗುಲವಿಲ್ಲಿ ದೇವರು ಒಬ್ಬರೂ ಇಲ್ಲಿಲ್ಲ ದೇವತೆ ಮಾತ್ರವೆ ಇಹಳಿಲ್ಲಿ \\ಪ\\ ಎತ್ತಿರುವೆ ನಾ ಆರತಿಯ ಕಂಗಳಲಿ ಜೋತಿಯ ಉರಿಸಿ ಪಠಿಸುತ್ತಿರುವೆ ಮಂತ್ರವನು ಪ್ರಣಯದಾಟದಿ ತುಟಿ ಮಿಡಿಸಿ ಪ್ರಸನ್ನವಾಗಿದೆ ಮುಖಾರವಿಂದ ಇದಕ...
ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...
(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...
ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...
ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...
ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...
ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...














