ಮುಗಿಲಿನಲ್ಲಿ
ಹಾರುವ ಹದ್ದಿಗು
ಬಾಯಾರಿಕೆ
ನೀರಿಗೆ
ಬರಲೇಬೇಕು
ಭೂಮಿಗೆ
*****