ದೇವರೇ ನಿನ್ನಲ್ಲಿ ನಾ ಬೇಡುವದೊಂದೆ ನನ್ನೆದುರಿನಲ್ಲಿ ಈ ಸಿರಿ ತೋರಬೇಡ ಈ ಸಂಪತ್ತಿನಲ್ಲಿ ನಾನು ಮುಳುಗಿ ಮುಳುಗಿ ನಿನ್ನ ಧ್ಯಾನವು ನಾನು ಮರೆಯದಿರಲಿ ದೇವರೇ ನಿನ್ನಲ್ಲಿ ನಾಬೇಡುವದೊಂದೆ ನನ್ನೆದುರಿನಲಿ ಈ ರತಿ ಮೋಹ ಬೇಡ ನಾನು ಈ ಸೌಂದರ್ಯದಲಿ ತೇಲಿ...
ಶತ-ಶತಮಾನಗಳಿಂದ ನಾವು ಬಂಧಿಗಳಾಗಿ ಹೋಗಿದ್ದೇವೆ ಮತ-ಧರ್ಮಗಳೆಂಬ ಉಕ್ಕಿನ ಕೋಟೆಯೊಳಗೆ ಈ ಕೋಟೆಯ ಅಡಿಪಾಯ ಬಹಳಷ್ಟು ಪ್ರಬಲ ಹಿಂದೆ, ಈಗ, ಇನ್ನೂ ಮುಂದೆಯೂ ಅಲುಗಾಡಿಸಲಾರದಷ್ಟು ನಾವು ನಮ್ಮ ತನವನ್ನು ಕಳೆದುಕೊಳ್ಳುತ್ತಿದ್ದೇವೆ, ಧರ್ಮವೆಂಬ ಕೂಡಿ- ಕಳೆ...
ಅರ್ಧದಲ್ಲೆ ಎದ್ದು ಹೋಗುವರು ನಾವು ಪೂರ್ಣತೆಯ ಮಾತೆಲ್ಲಿ ಬಂತು ಪೂರ್ಣಯ್ಯ ಅಯ್ಯಾ ಅರ್ಧವೇ ಯಾವಾಗಲೂ ಕತೆಯರ್ಧ ಹರಿಕತೆಯರ್ಧ ಕಾವ್ಯವರ್ಧ ಪುರಾಣವು ಅರ್ಧ ನಮ್ಮ ವತಾರವು ಅರ್ಧ ಸುಖವರ್ಧ ದುಃಖವರ್ಧ ಹರುಷವರ್ಧ ಸ್ಪರ್ಶವು ಅರ್ಧ ನಮ್ಮು...
ಪ್ರವಹಿಸಲಿ ಮುಗಿದ ಕೈ ಮೈನಳಿಗೆಯಿಂದೆಲ್ಲ ನಮನಂಗಳೆನ್ನ ನಾ ಸಿರಿಪದದ ತಡಿಗೆ, ಮಣಿಗೆಯೊಳು ಮದವಳಿದು ಋಣಗಳೆಲ್ಲವ ನೆನೆದು ತಿಳಿಮೆಯೊಳು ಹರಿವೆನ್ನ ಚೇತನದ ಜತೆಗೆ, ಕುಲ ವಿದ್ಯೆ ಸಂಸ್ಕಾರ ಹಿರಿತನಗಳೆಣಿಕೆಗಳ ತಡಿಕೆಯೊಳು ಹೊಳೆದ ಕಳೆಗಳು ಭೂತಿನಿಧಿಗೆ...
ಸೂರ್ಯ ಹುಟ್ಟುವ ಮುನ್ನ ಆ ಪುಟ್ಟ ಹುಡುಗಿಯ ಬರಿಗಾಲಿನ ನಡೆಗೆ ಆರಂಭ ಹರಡಿದ್ದ ತಲೆಗೂದಲು ಬಾಚಿಕೊಳ್ಳುವ ಗೊಡವೆಯಿಲ್ಲ ತಡವಾದರೆ ಚಿಂದಿ, ಪ್ಲಾಸ್ಟಿಕ್ ಬೇರೆಯವರು ಆಯ್ದುಕೊಂಡಾರು ಕಣ್ಣುಜ್ಜಿಕೊಳ್ಳುತ್ತಲೇ ಎದ್ದು ಕೊಳಕು ಚೀಲವೊಂದು ಹೆಗಲಿಗೇರಿಸಿ ಹ...
ಬಿಜ್ಜಳ ಮಹಾರಾಜರ ಬಳಿ ಅಣ್ಣ ಬಸವಣ್ಣನವರು ಮಹಾ ಮಂತ್ರಿಯಾದ ಹೊಸದರಲ್ಲಿ ಕಲ್ಯಾಣ ನಗರಿಯಲ್ಲಿದ್ದ ಚಾಡಿ ಕೋರರಾದ ಮಲ್ಲಪ್ಪ ಶೆಟ್ಟಿ ಕೊಂಡಿ ಮಂಚಣ್ಣ ಮುಂತಾದವರೆಲ್ಲ ಸೇರಿಕೊಂಡು ಒಮ್ಮೆ ಅಣ್ಣ ಬಸವಣ್ಣನವರು ಏಕಾಂತವಾಗಿದ್ದಾಗ ಅಲ್ಲಿಗೆ ಬಂದರು. ‘ಬಿಜ್ಜ...
೧ ಮುಳ್ಳಗಳ್ಳಿ ಬಳಿಯೆ ನೀನು ಕಳ್ಳಿಕರಿಯ ಹುಳದ ಕೊಲೆಗೆ ಅಳಲಿ ಬಳಲಿ ಬಾಯಬಿಟ್ಟು ನೊಂದು ಬೆಂದು ಬೂದಿಯಾಗಿ ಕಾಣುತಿರುವೆಯ ಚಂದದಿಂಪು ಸಂದಿತೆಂದು ಸವೆಯುತಿರುವೆಯ ೨ ಕೋಟಗೀಟೆಯಂತೆ ಬೇಲಿ ಕೂಟಕೆಲ್ಲ ನಿನ್ನ ನಡಿಸೆ ಮಾಟವಾಗಿ ಮೆರೆದು ನಿಂದು ಸೊಬಗಿನಿಂ...
ಕನ್ನಡಕ್ಕೇನು ಕಮ್ಮಿ? ಕರ್ನಾಟಕದಲ್ಲಿ ನವೆಂಬರ್ ಒಂದರಲ್ಲಿ ಆದರೂ ‘ಕನ್ನಡ ಉಳಿಸಿ’ ಮಾತು ಇಡೀ ವರ್ಷದಲ್ಲಿ ಅಲ್ಲೂ ಕನ್ನಡ ಇಲ್ಲೂ ಕನ್ನಡ ಎಲ್ಲೆಲ್ಲು ಕನ್ನಡವೋ ಕನ್ನಡ ತಿಂಗಳಾಯಿತೆಂದರೇ… ನಿರಭಿಮಾನದ ಬಗ್ಗಡವೋ ಬಗ್ಗಡ ! “ಅಲ್ಲಿ ನೋಡ...
ಘಟ್ಟದ ಮೇಲೆ ಕೆಲಸಕ್ಕೆ ಹೋಗಿ ಬರುತ್ತೇನೆಂದು ಹೋದ ಪರಮ ಏಳೆಂಟು ವರ್ಷಗಳ ನಂತರ ತಿರುಗಿ ಬರುತ್ತಾನೆಂದು ಯಾರು ಅಂದುಕೊಂಡಿದ್ದರು? ಅವನ ಹೆಂಡತಿಯಂತೂ ಖಂಡಿತಾ ಹಾಗೆ ಅಂದುಕೊಂಡಿರಲಿಲ್ಲ. ಪರಮ ಹೋದ ಕೆಲವು ತಿಂಗಳು ಇಪ್ಪತ್ತೋ ಮೂವತ್ತೋ ರೂಪಾಯಿಗಳನ್ನು...
ಕಾಡಹಳ್ಳಿ ಒಂದು ಚಿಕ್ಕ ಹಳ್ಳಿ. ಆ ಹಳ್ಳಿಯಲ್ಲಿ ಪಾಠಶಾಲೆ ಬಹಳ ವರ್ಷಗಳಿಂದಲೂ ಇರಲಿಲ್ಲ. ಗ್ರಾಮಸ್ಥರು ಸರ್ಕಾರದವರನ್ನು ಆಗಾಗ್ಗೆ ಕೇಳಿಕೊಳ್ಳುತ್ತಿದ್ದರು. ಆದರೆ ಅದು ಪ್ರಯೋಜನವಾಗಲಿಲ್ಲ. ಕಟ್ಟಕಡೆಗೆ ಊರಿನ ಮುಖಂಡರೆಲ್ಲಾ ಸೇರಿ, ಪಟೇಲ್ ತಿಮ್ಮೇಗೌಡನನ್ನು ಮುಂದಿಟ್ಟು ಕೊಂಡು ಇನ್ಸ್ಪ...
“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...
ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...
ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...
ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...
ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...







