ಕಾಡಹಳ್ಳಿ ಒಂದು ಚಿಕ್ಕ ಹಳ್ಳಿ. ಆ ಹಳ್ಳಿಯಲ್ಲಿ ಪಾಠಶಾಲೆ ಬಹಳ ವರ್ಷಗಳಿಂದಲೂ ಇರಲಿಲ್ಲ. ಗ್ರಾಮಸ್ಥರು ಸರ್ಕಾರದವರನ್ನು ಆಗಾಗ್ಗೆ ಕೇಳಿಕೊಳ್ಳುತ್ತಿದ್ದರು. ಆದರೆ ಅದು ಪ್ರಯೋಜನವಾಗಲಿಲ್ಲ. ಕಟ್ಟಕಡೆಗೆ ಊರಿನ ಮುಖಂಡರೆಲ್ಲಾ ಸೇರಿ, ಪಟೇಲ್ ತಿಮ್ಮೇಗೌಡನನ್ನು ಮುಂದಿಟ್ಟು ಕೊಂಡು ಇನ್‌ಸ್ಪೆಕ್ಟರ್‍‌ರವರ ಆಫೀಸಿಗೆ ...

ನಲವು ಮುಟ್ಟುತ ಸುಟ್ಟ ಕುರುಹಿಂದ ಕಪ್ಪಿಡಿದ ನನ್ನ ಮನಕೆಂದು ಬಹುದಾ ಚೆಲುವು ಹೊಳವು? ವಿಷಯಂಗಳೊಲ್ಲವಿದ ಆತ್ಮವೂ ಒಲ್ಲದಿದ ರೂಪುಗೆಟ್ಟಿರುವಿದಕೆ ಆವೊಲವು ತೆರವು? ಮುಗಿದೆತ್ತುಗೈಯಿದನು ಕೊಂಡೆತ್ತಿ ಸೆಳೆವರಾರ್ ಸುಮನಸ್ಕರಾಲಯಕೆ ನಿಷ್ಕಳಮಿದಾಗೆ ಸಂದ...

ಬುದ್ಧ ಹೇಳುತ್ತಿದ್ದ “ಆಶೆಯೇ ದುಃಖದ ಮೂಲ” ಹೊರಗಿನಿಂದ ಬಂದ ವ್ಯಾಪಾರಿ ಮಾಯಾಜಾಲ ಡಾಲರ್ ಲೆಕ್ಕಾಚಾರ ಇಂದ್ರ ಸಭೆಯಲ್ಲಿ ಸ್ವರ್‍ಗಸುಖ ದೇವಲೋಕವೆಲ್ಲ ಖಾಲಿಖಾಲಿ ಮೋಕ್ಷ ಮರೀಚಿಕೆ ಕಂಪನಿಗಳದೇ ಕಾರುಭಾರು ಇಂದ್ರ ಸಭೆಯ ರಿಮೋಟು ಕುಬೇರರಾ...

ಸಮುದ್ರ ನೀರಿನಿಂದ ತುಂಬಿದ್ದರು ಅದು ಉಪ್ಪು ನೀರಾದ್ದರಿಂದ ಯಾರೂ ಕುಡಿಯಲಾರರು. ನಮ್ಮ ಪೃಥ್ವಿಯನ್ನು ಆವರಿಸಿರುವ ನೀರಿನಲ್ಲಿ ಶೇ. ೯೭ ರಷ್ಟು ಭಾಗ ಸಾಗರಗಳಿಂದಲೇ ತುಂಬಿದೆ ಶೇ. ೨ ರಷ್ಟು ಮಾತ್ರನೀರು ದ್ರವ ಪ್ರದೇಶದಲ್ಲಿ ಮಂಜಿನ ಟೋಪಿಗಳಂತೆ ನಿಂತಿ...

೧ ಡೆಹರಾಡೂನಿನ ತಪ್ಪಲ ಸೀಮೆಯ ನೇರುತ ಮುಂದಕೆ ತಳೆಯುತಿರೆ ದರಿಕಂದರಗಳ ಬನಸಿರಿ ಸುರಿಮಳೆ ಬೆಳೆಸಿನ ಹೊಲಗಳ ಕಾಣುತಿರೆ ೨ ಕನಸಿಗೆ ಕಾಣಿಸಿ ಕವನವ ಕಲಿಸುವ ಮನಸಿನ ಮೈಸಿರಿ ಮುಂಚುತಿರೆ ತನುವನು ಚಣಚಣ ತೊರೆಯುತ ಮನವೇ ಹಿಮಗಿರಿ ಸೀಮೆ ಮುಸುಕುತಿದೆ ೩ ಕಾ...

ಕನ್ನಡಿಗರು ನಾವು ಕನ್ನಡಿಗರು; ಕರ್ಣನಿಗೂ ಕಡಿಮೆ ಇರದ ದಾನಶೂರರು ನಾವು ಕನ್ನಡಿಗರು! ಧೀಮಂತರು ನಾವು ಕನ್ನಡಿಗರು ಕಾವೇರಿಯ ಉಳಿಸಿಕೊಳದ ಹೋದ ಶಕ್ತಿ ಗಳಿಸಿಕೊಳದ ಮಾನ ಹೋದರೂನು ಮಾನ ಉಳಿದುದಂತೆ ನಟಿಸುತಿರುವ ಧೀಮಂತರು ನಾವು ಕನ್ನಡಿಗರು! ಸ್ನೇಹಪರರ...

ಮೈಸೂರಿನ ವಿದ್ಯಾರಣ್ಯಪುರದಲ್ಲಿ ಅವರ ಮನೆ. ತಂದೆ ಕೋದಂಡ ರಾಮಯ್ಯನವರು ಸಂಗೀತ ವಿದ್ವಾಂಸರು, ಅವಕಾಶ ಸಿಕ್ಕಾಗ ಸಂಗೀತ ಕಛೇರಿ ಮಾಡುತ್ತಾರೆ. ಮಿಕ್ಕ ಸಮಯದಲ್ಲಿ ನಾಲ್ಕು ಮಕ್ಕಳಿಗೆ ಸಂಗೀತ ಪಾಠ ಹೇಳಿಕೊಡುತ್ತಾರೆ. ಮಗ ಮೈಸೂರು ಮೆಡಿಕಲ್ ಕಾಲೇಜಿನಲ್ಲಿ...

ಮೂಲ: ಸುರೇಂದ್ರಸೇನ್ ಗುಪ್ತ ನಾನು ಎನ್ನುವುದು ನನಗೆ ನನ್ನಿಂದ ನನ್ನಲ್ಲಿ, ನಾನೇ ಎಲ್ಲದರ ಶಿಖರ ಉತ್ತಮ ಪುರುಷ ನಾನು ಎತ್ತರದ ದನಿಯಲ್ಲಿ ಕೂಗಿಕೊಂಡೆ ಸುತ್ತ ಇದ್ದವರೆಲ್ಲ ಬೆಚ್ಚಿ ನೋಡಿದರು ದೇಶ ಹೊರಗಟ್ಟಿದ್ದ ದಂಗೆಕೋರನೊ ಎಂದು ಚಕಿತರಾದರು ಕೆಲವರ...

ಚಾಮರಾಜ ಒಡೆಯರ ತರುವಾಯ ಇಮ್ಮಡಿರಾಜ ಒಡೆಯ ರೆಂಬವರು ದೊರೆಗಳಾದರು. ಇವರು ವಯಸ್ಸಿನಲ್ಲಿ ಇನ್ನೂ ಚಿಕ್ಕವರಾಗಿದ್ದುದರಿಂದ ಅಧಿಕಾರವೆಲ್ಲವನ್ನೂ ದಳವಾಯಿ ಪದವಿಯಲ್ಲಿದ್ದ ವಿಕ್ರಮರಾಜನೇ ವಹಿಸಿದ್ದನು. ಆಡಳಿತವೆಲ್ಲವೂ ತನ್ನ ಕೈಯಲ್ಲಿಯೇ ಇದ್ದುದನ್ನು ಕಂ...

ಸೃಷ್ಟಿ ನಿರ್‍ಮಾಣದೊಳಗಿರುವ ದೇವನ ಗುಟ್ಟು ಹೊಳೆಯಬಹುದೆಂದೆಣಿಸಿದಾ ಕನ್ನೆ ಮಿಡುಕಿದಳು ಅದರ ಸುಳಿವಿಲ್ಲೆಂದು. ಸಂಭ್ರಮಿಸಿ ಹುಡುಕಿದಳು ಮುಕುಲನಿಕರನ, ಪುಷ್ಪಮಂಜರಿಯ ಮುತ್ತಿಟ್ಟು. ಪ್ರಕೃತಿಯಾಚೆಗೆ ಪುರುಷ; ನೋಡಿದಳು ಮನವಿಟ್ಟು : ಚೆಲುವ ಚೈತನ್ಯವ...

ಕಾಡಹಳ್ಳಿ ಒಂದು ಚಿಕ್ಕ ಹಳ್ಳಿ. ಆ ಹಳ್ಳಿಯಲ್ಲಿ ಪಾಠಶಾಲೆ ಬಹಳ ವರ್ಷಗಳಿಂದಲೂ ಇರಲಿಲ್ಲ. ಗ್ರಾಮಸ್ಥರು ಸರ್ಕಾರದವರನ್ನು ಆಗಾಗ್ಗೆ ಕೇಳಿಕೊಳ್ಳುತ್ತಿದ್ದರು. ಆದರೆ ಅದು ಪ್ರಯೋಜನವಾಗಲಿಲ್ಲ. ಕಟ್ಟಕಡೆಗೆ ಊರಿನ ಮುಖಂಡರೆಲ್ಲಾ ಸೇರಿ, ಪಟೇಲ್ ತಿಮ್ಮೇಗೌಡನನ್ನು ಮುಂದಿಟ್ಟು ಕೊಂಡು ಇನ್‌ಸ್ಪ...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...