ಮೂಲ: ತಮಿಳು. ತಮಿಳಿನ ಬರಹಗಾರರ ಹೆಸರು ತಿಳಿಸಿಲ್ಲ. ಆಸ್ತಮಿಸುವ ಸೂರ್ಯನ ಕಿರಣಗಳಿಂದ ಬಿದ್ದ ಗಿಡಗಳ ನೆರಳು ಬಹಳ ಬಹಳ ಉದ್ದಕ್ಕೆ ಸಾಲಾಗಿ ಬಿದ್ದಿದ್ದವು. ಪಕ್ಷಿಗಳು ತಮ್ಮ ಗೂಡುಗಳನ್ನು ಹುಡುಕಿಕೊಂಡು ಹೊರಟಿದ್ದವು. ಚಿಕ್ಕ ಗೋಪಾಲನು ತನ್ನ ಗೆಳೆಯ ...

ನನಗೆ ಆಗ ವಯಸ್ಸು ಇಪ್ಪತ್ತೆರಡು, ಹೆಣ್ಣು ಮಕ್ಕಳ ಕಾಲೇಜದಲ್ಲಿ ಬಿ.ಎ. ಕ್ಲಾಸದಲ್ಲಿದ್ದೆ. ಕಾಲೇಜಕ್ಕೆ ಒಂದು ವಸತಿಗ್ರಹವಿತ್ತು. ಅಲ್ಲಿ ನಾನಿದ್ದೆನು. ನನ್ನ ಸ್ವಭಾವ “ವಿಲಕ್ಷಣ” ಎನ್ನುವರು. ಅದಕ್ಕಂತಲೇ ಏನೋ ವಸತಿಗ್ರಹದಲ್ಲಿದ್ದರೂ ...