ಕಾಡಹಳ್ಳಿ ಒಂದು ಚಿಕ್ಕ ಹಳ್ಳಿ. ಆ ಹಳ್ಳಿಯಲ್ಲಿ ಪಾಠಶಾಲೆ ಬಹಳ ವರ್ಷಗಳಿಂದಲೂ ಇರಲಿಲ್ಲ. ಗ್ರಾಮಸ್ಥರು ಸರ್ಕಾರದವರನ್ನು ಆಗಾಗ್ಗೆ ಕೇಳಿಕೊಳ್ಳುತ್ತಿದ್ದರು. ಆದರೆ ಅದು ಪ್ರಯೋಜನವಾಗಲಿಲ್ಲ. ಕಟ್ಟಕಡೆಗೆ ಊರಿನ ಮುಖಂಡರೆಲ್ಲಾ ಸೇರಿ, ಪಟೇಲ್ ತಿಮ್ಮೇಗೌಡನನ್ನು ಮುಂದಿಟ್ಟು ಕೊಂಡು ಇನ್‌ಸ್ಪೆಕ್ಟರ್‍‌ರವರ ಆಫೀಸಿಗೆ ...

ಇದು ಜಯಂತ ಕಾಯ್ಕಿಣಿ ಹೇಳಿದ ಕಥೆ: ಆದೊಂದು ಆತ್ಯಾಧುನಿಕ ಆಫೀಸು. ದೂಳಿನ ಕಣವೂ ಕಾಣದ ಹವಾ ನಿಯಂತ್ರಿತ ಕಟ್ಟಡ. ಜಗಮಗಿಸೊ ದೀಪಗಳು. ಅಧಿಕಾರಿಯೊಬ್ಬ ತನ್ನ ಚೇಂಬರ್‌ನಲ್ಲಿ ಕುಳಿತು ಕಂಪ್ಯೂಟರ್‌ನಲ್ಲಿ ಮುಳುಗಿಹೋಗಿದ್ದಾನೆ. ಆಷ್ಟರಲ್ಲಿಯೇ ಫೋನು. ‘ನಿ...

ಏಳು ಮಾತೆ ಜನ್ಮದಾತೆ ಹೇ ಸ್ನೇಹದ ಮೂರುತಿ | ಕೇಳಿ ಬಂದೆ ತಾಯೆ, ನಿನ್ನ ಮೊಲೆ ಹಾಲಿನ ಕೀರುತಿ | (೨) ತನ್ನ ರಕ್ತ ತಾನೆ ಹೀರಿ ತನ್ನ ಮಾಂಸ ತಾನೆ ಸವರಿ ನಿಂತಿರುವಳು ಪೃಥ್ವಿಗೌರಿ -ಬರಿ ಎಲುಬಿನ ಹಂದರ ! ಚೀರುತಿಹುದು ಜೀವ ಹಲುಬಿ -ನಾ ಕಂಬನಿ ಕಂದರ ...

೧ ಜೀವಕ್ಕೆ ಕಳೆ ಕಡಮೆ ಇರುವದುಂಟು ಭಾವಕ್ಕು ಹುಸಿಬಣ್ಣ ಬರುವದುಂಟು. ಜೀವಭಾವಕ್ಕೊಂದು ಸಾಂಗತ್ಯವಿಲ್ಲದಿರೆ ಅಪಸರದ ಮಾಲೆಯನು ತರುವದುಂಟು. ಹೀಗಿಹುದ ನೋಡಿಹೆನು-ಎಂದಮೇಲೆ, “ಹಾಳಿಗೂ ಬಾಳುಂಟೇ?” ಉಂಟು, ಉಂಟು! ೨ ನಾಲಗೆಗೆ ನಿಲುಕದಾ ನ...

ಒಬ್ಬ ಶಿಷ್ಯ ಗುರುಗಳಲ್ಲಿಗೆ ಬಂದು ಹೀಗೆ ಹೇಳಿದ ಆಗಸದ ತುಂಬಾ ಸೂರ್ಯ ಬೆಳಗಿ ಎಲ್ಲೆಲ್ಲೂ ಬೆಳಕು ಕೊಡಲಿ, ಆದರೆ ಹಿಮವು ಬೀಳುವಾಗ ಬರಿ ಓಣಿಗಳಲಿ ಬಿದ್ದರೆ ಛಳಿಯ ಕೊರತ ತಪ್ಪುತ್ತದಲ್ಲವೇ?” ಎಂದ ಶಿಷ್ಯ. “ನಿನಗೆ ಬಿಸಿಲು ಮಾತ್ರ ಬೇಕು ಹಿಮವು ಬೇಡ. ಇ...

ಅವರಿಗವರೇ ತುತ್ತಿನುಂಡೆಯ ಮಾಡದಿರೆ ಕೆಟ್ಟಿ ರುವ ಪರಿಸರವನುಳಿಸುವೆವೆಂದು ಬಿತ್ತಿನುಂಡೆಯನೆ ಸೆವ ಮಕ್ಕಳಾಟಕದೇನೆಂಬೆ? ಆಟವದು ಪಾಠವ ಪ್ಪಾವ ಲಕ್ಷಣವು ತೋರದಲಾ ಆ ಕ್ರಿಕೆಟ್ಟಿನೊಳೆ ಸೆವ ಚೆಂಡಿಗೆ ಮತಿ ಕಳೆವ ಮಕ್ಕಳಿಳೆಯ ತುಂಬಿರಲು – ವಿಜ್ಞಾ...

ಸುತ್ತು ಮುತ್ತು ಸೂರಣ ಕಟ್ಟೆ ನಿಂತು ನೋಡಿದರೆ ದಾವಣಗೇರಿ ಯೆತ್ತು ಕಟ್ಟುಕೇ ಜಾಗಾನಿಲ್ಲ ಹೇರೂರಾಗಾ || ೧ || ಮಂಚದಡಗೆ ನಿತ್ತುಕೊಂಡು ಲಂಚವನ್ನು ಕೇಳುತ್ತಾರೆ ಯಂತ ಚೇರವರಾರೂ ರಪ್ಟ ಈನಾರಾಗಾ || ೨ || ***** ಹೇಳಿದವರು: ಕೋಡಿಗದ್ದೆ ಕುವರಿ ಮರಾಟ...

ಬರೆದವರು: Thomas Hardy / Tess of the d’Urbervilles ನಾಯಕನು ಮಲ್ಲಿಯನ್ನು ಒಂದು ಕ್ಷಣ ಬಿಟ್ಟಿರಲಾರ. ಅವನಿಗೆ ಈಗ ಲೋಕದಲ್ಲಿ ಯಾರೂ ಬೇಡ. ಮಲ್ಲಿಯೂ ಒಂದು ತೂಕ: ಲೋಕವೆಲ್ಲ ಇನ್ನೊಂದು ತೂಕ. ಊಟದಲ್ಲಿ ಮಲ್ಲಿಯ ಜೊತೆ: ಕುಳಿತಿದ್ದರೆ ಮಲ್ಲಿಯೊ...

ನೀಲಿ ಗಗನದಲಿ ಮೋಡವೊಂದು ತೇಲಿತು ತಾನೇ ಮುಗಿಲಿಗಿಂತ ಹಿರಿದೆಂದಿತು ಬಂದಿತ್ತು ಅಲ್ಲೊಂದು ಪ್ರಕಾಶ ಕಿರಣ ಮರೆಯಾಗಿ ತನ್ನ ತಾ ಕಳೆದುಕೊಂಡಿತು ಹಾಗೆ ನಮ್ಮ ಚಿತ್ತದಿ ಉದಿಯಿಸುವ ಗರ್ವ ತಾನೇ ಮೀರಿ ಆಚರಿಸುವುದು ನಿತ್ಯ ಪರ್ವ ಕ್ಷಣ ಮಾತ್ರದಿ ಆತ್ಮ ಛಾಯ...

ಹಲವು ದಿನಗಳಿಂದ ವ್ಯಾಖ್ಯೆಯೊಂದನ್ನು ಹುಡುಕುತ್ತಿದ್ದೇನೆ ಪ್ರೀತಿಗೆ ಆದರೂ ಸಿಗುತ್ತಿಲ್ಲ ಯಾವಾಗ ಸಿಗಬಹುದೋ?! ಪದಗಳಲ್ಲಿ ವರ್ಣಿಸೋಣವೆಂದರೆ ಪದಪುಂಜವೇ ಸಾಲದು ಸಂಕೇತಗಳಲ್ಲಿ ವಿವರಿಸಹೊರಟೆ ಆದರೆ ಸಂಕೇತಗಳೇ ಸಿಗಲೊಲ್ಲದು ಅಳತೆ ಮಾಡೋಣವೆಂದರೆ ಒಬ್ಬ...

ಜೋಡಿ ಹಕ್ಕಿ ಗೂಡು ಕಟ್ಟಿ ಮರಿಗಳಾದುವೋ ಮರಿಗಳೆಲ್ಲಮ್ಮ ಮರಿಗಳೆಲ್ಲ ಹಾರಿ ಹೋಗಿ ಗೂಡು ಬರಿದಾಯಿತೋ ಗೂಡು ಎಲ್ಲಮ್ಮ ಮಳೆ ಬಂದು ಹಳ್ಳ ತುಂಬಿ ಹಸಿರಾಯಿತೋ ಹಸಿರು ಎಲ್ಲಮ್ಮ ಮಳೆ ನಿಂತು ಹಳ್ಳ ಬತ್ತಿ ಭಣಗುಟ್ಟಿತೋ ಹಳ್ಳ ಎಲ್ಲಮ್ಮ ಹೂವರಳಿ ಗಂಧ ಬೀರಿ ಬ...

ಕಾಡಹಳ್ಳಿ ಒಂದು ಚಿಕ್ಕ ಹಳ್ಳಿ. ಆ ಹಳ್ಳಿಯಲ್ಲಿ ಪಾಠಶಾಲೆ ಬಹಳ ವರ್ಷಗಳಿಂದಲೂ ಇರಲಿಲ್ಲ. ಗ್ರಾಮಸ್ಥರು ಸರ್ಕಾರದವರನ್ನು ಆಗಾಗ್ಗೆ ಕೇಳಿಕೊಳ್ಳುತ್ತಿದ್ದರು. ಆದರೆ ಅದು ಪ್ರಯೋಜನವಾಗಲಿಲ್ಲ. ಕಟ್ಟಕಡೆಗೆ ಊರಿನ ಮುಖಂಡರೆಲ್ಲಾ ಸೇರಿ, ಪಟೇಲ್ ತಿಮ್ಮೇಗೌಡನನ್ನು ಮುಂದಿಟ್ಟು ಕೊಂಡು ಇನ್‌ಸ್ಪ...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...