ಒಬ್ಬ ಶಿಷ್ಯ ಗುರುಗಳಲ್ಲಿಗೆ ಬಂದು ಹೀಗೆ ಹೇಳಿದ ಆಗಸದ ತುಂಬಾ ಸೂರ್ಯ ಬೆಳಗಿ ಎಲ್ಲೆಲ್ಲೂ ಬೆಳಕು ಕೊಡಲಿ, ಆದರೆ ಹಿಮವು ಬೀಳುವಾಗ ಬರಿ ಓಣಿಗಳಲಿ ಬಿದ್ದರೆ ಛಳಿಯ ಕೊರತ ತಪ್ಪುತ್ತದಲ್ಲವೇ?” ಎಂದ ಶಿಷ್ಯ.
“ನಿನಗೆ ಬಿಸಿಲು ಮಾತ್ರ ಬೇಕು ಹಿಮವು ಬೇಡ. ಇದು ಯಾವ ನ್ಯಾಯ? ಪ್ರಕೃತಿಗೆ ಎದುರು ಹೋಗಲು ಉಂಟೆ? ನೀನು ಊಟ ಮಾಡಲು ಕೈ, ಬೆರಳು, ಹಿಡಿ ಎಲ್ಲವೂ ನಿನ್ನ ಹೊಟ್ಟೆ ತುಂಬಿಸಲು ಬೇಕು, ಓಣಿಯಲಿ ಮಾತ್ರ ಹಿಮವು ಬಿದ್ದು ಹರಿದು ಹೋಗಬೇಕು ಎಂದು ಎಣಿಸಿದೆಯಾ? ಬಿಸಿಲು ಹಿಮ ಎರಡು ಹಿಡಿಯಲ್ಲಿ ನಿಲ್ಲುವುದೇ? ಪ್ರಕೃತಿಗೆ ಹೊಂದಿಕೊಳ್ಳುವ ಮಾನವನಿಗೆ ಎಂದೂ ದೈವ ಕೃಪೆ ಇದೆಯಲ್ಲವೇ?” ಎಂದಾಗ ಶಿಷ್ಯರ ಮನದಲ್ಲಿ ಬೆಳಕು ಮೂಡಿತು.
*****


















