ತಾತನ ಗಡ್ಡ

ಪಡಸಾಲೆಯಲ್ಲಿ ನೇತು ಹಾಕಿದ್ದ ತಾತನ ಚಿತ್ರ ನೋಡುತ್ತ ನಿಂತಿತ್ತು ಮಗು. "ಅಮ್ಮ! ತಾತಂಗೆ, ಕಣ್ಣು, ಮೂಗು, ಬಾಯಿ, ಎಲ್ಲಾ ಇದೆ ಗಡ್ಡ ಏಕೆ ಇಲ್ಲ?" ಎಂದು ಕೇಳಿತು. "ತಾತಂಗೆ ಗಡ್ಡ ಇದೆ ಅಲ್ಲ, ಕಾಣಿಸಲಿಲ್ಲವೆ?"...

ವೃಕ್ಷಾಲಾಪ

ಉದರಿದ ಹೂ ಒಂದು, ಗಾಳಿ ಜೊತೆ ಸೇರಿ ದಾರಿ ತಪ್ಪಿತು. ತಾಯಿ ಗಿಡ ಹೇಳಿತು- "ಪೋಲಿ ಗಾಳಿ ಜೊತೆ ಅಲೆಯ ಬೇಡ" ಎಂದು. ಹೂ ಕೇಳಲಿಲ್ಲ. ಗಾಳಿ ಬಿಡಲಿಲ್ಲ. ತೋಳು ತೋಳಿಗೆ ಸೇರಿಸಿ ಗಾಳಿ-ಹೂವು...

ಹೂವಿನ ಸಂಕಲ್ಪ

ಒಂದು ಸುಂದರ ಬೆಳಗಲ್ಲಿ ಹೂ ಒಂದು ಸಂಕಲ್ಪ ಮಾಡಿತು. ಏನಾದರಾಗಲಿ ಇಂದು ಧ್ಯಾನದ ಪರಮ ಚರಮತೆ ಮುಟ್ಟಬೇಕೆಂದು. ಸುಖಾಸನದಲ್ಲಿ ಮಂದಸ್ಮಿತ ತಾಳಿ ಸುಮನ ಧ್ಯಾನಕ್ಕೆ ಕುಳಿತುಕೊಂಡಿತು. ಕೆಲವೇ ಕ್ಷಣದಲ್ಲಿ ಮಂದಾನಿಲ ಬಂದು "ಹೂವೇ! ಹೂವೇ!"...

ಧ್ಯಾನ ಸರಪಳಿ

ಮೊಗ್ಗೊಂದು ಧ್ಯಾನಕೆಂದು ಗಿಡದ ರೆಂಬೆಯಲ್ಲಿ ಕುಳಿತಿತ್ತು. ಸೂರ್‍ಯಪಾನದಲ್ಲಿ ಧ್ಯಾನವರಳಿತು. ಹೂ ಹೃದಯದಲ್ಲಿ ಧ್ಯಾನ ಕಾಯಾಯಿತು. ಧ್ಯಾನ ಪ್ರಪುಲ್ಲಿತವಾಗಿ ಹಣ್ಣಾಯಿತು. ಧ್ಯಾನಪರಾಕಾಷ್ಟೆಯಲ್ಲಿ ಬೀಜವಾಗಿ ಮಣ್ಣು ಸೇರಿತು. ಧ್ಯಾನ ಮತ್ತೆ ಬೇರುಬಿಟ್ಟು ವೃಕ್ಷವಾಯಿತು. ಧ್ಯಾನ ಚಿಗೊರೊಡೆದು ಮೊಗ್ಗಾಗಿ,...
cheap jordans|wholesale air max|wholesale jordans|wholesale jewelry|wholesale jerseys