ಅವರಿಗವರೇ ತುತ್ತಿನುಂಡೆಯ ಮಾಡದಿರೆ ಕೆಟ್ಟಿ
ರುವ ಪರಿಸರವನುಳಿಸುವೆವೆಂದು ಬಿತ್ತಿನುಂಡೆಯನೆ
ಸೆವ ಮಕ್ಕಳಾಟಕದೇನೆಂಬೆ? ಆಟವದು ಪಾಠವ
ಪ್ಪಾವ ಲಕ್ಷಣವು ತೋರದಲಾ ಆ ಕ್ರಿಕೆಟ್ಟಿನೊಳೆ
ಸೆವ ಚೆಂಡಿಗೆ ಮತಿ ಕಳೆವ ಮಕ್ಕಳಿಳೆಯ ತುಂಬಿರಲು – ವಿಜ್ಞಾನೇಶ್ವರಾ
*****
ಅವರಿಗವರೇ ತುತ್ತಿನುಂಡೆಯ ಮಾಡದಿರೆ ಕೆಟ್ಟಿ
ರುವ ಪರಿಸರವನುಳಿಸುವೆವೆಂದು ಬಿತ್ತಿನುಂಡೆಯನೆ
ಸೆವ ಮಕ್ಕಳಾಟಕದೇನೆಂಬೆ? ಆಟವದು ಪಾಠವ
ಪ್ಪಾವ ಲಕ್ಷಣವು ತೋರದಲಾ ಆ ಕ್ರಿಕೆಟ್ಟಿನೊಳೆ
ಸೆವ ಚೆಂಡಿಗೆ ಮತಿ ಕಳೆವ ಮಕ್ಕಳಿಳೆಯ ತುಂಬಿರಲು – ವಿಜ್ಞಾನೇಶ್ವರಾ
*****