ಸುತ್ತು ಮುತ್ತು ಸೂರಣ ಕಟ್ಟೆ ನಿಂತು ನೋಡಿದರೆ ದಾವಣಗೇರಿ
ಯೆತ್ತು ಕಟ್ಟುಕೇ ಜಾಗಾನಿಲ್ಲ ಹೇರೂರಾಗಾ || ೧ ||
ಮಂಚದಡಗೆ ನಿತ್ತುಕೊಂಡು ಲಂಚವನ್ನು ಕೇಳುತ್ತಾರೆ
ಯಂತ ಚೇರವರಾರೂ ರಪ್ಟ ಈನಾರಾಗಾ || ೨ ||
*****
ಹೇಳಿದವರು: ಕೋಡಿಗದ್ದೆ ಕುವರಿ ಮರಾಟಿಗಳು, ಕೋಡಿಗದ್ದೆ ಶ್ರೀ ರಾಮಭಟ್ಟರ ಸಂಗಡ ಅವರ ಕೇರಿಗೆ ಹೋಗಿ ಬರೆದು ಕೊಂಡಿದ್ದು.
ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.



















