
ಪರಿಸರ ದಿನದ ಸಂಭ್ರಮದೊಳೊಬ್ಬ ವಿಚ್ಛೇದಿತನು ಪಕ್ಷಿ ತಾ ಗುಟುಕಿಡುವ ಛಾಯಾ ಚಿತ್ರವನು ಪ್ರಕಟಿಸುತ ಪ್ರಶಸ್ತಿಗಳೇನ ಪಡೆದೊಡದೇನು? ಪಾಠವೆಲ್ಲವು ಜೀವ ಜಗ ಸಂಬಂಧ ವಿಚ್ಛೇದನೆಗ ಪ್ಪಂತೆ ನಡೆಯುತಿರಲೇನು ಶಾಲೆಯದೇನು? – ವಿಜ್ಞಾನೇಶ್ವರಾ *****...
ಕತೆ ಕತೆ ಕಾರಣವೋ ಬಾವಾ ಬೆಕ್ಕೀಗೆ ತೋರಣವೋ ಬೆಕ್ಕೀಗೆ ತೋರಣವೋ ಬಾವಾ ಶಿದ್ದೆಲ್ಲಿ ದಬ್ಬಣವೋ || ೧ || ಶಿದ್ದೆಲ್ಲಿ ದಬ್ಬಣವೋ ಬಾವಾ ಅಟ್ಟದ ಮೇಲೆದಡ್ಡಬಂಡೋ ಅಟ್ಟದ ಮೇಲೆ ದಡ್ಡ ಬುಡ್ಡವೋ ಬಾವಾ ಬೆಕ್ಕೀಗೆ ಜಗಳಾವೋ || ೨ || ***** ಹೇಳಿದವರು: ಕೋಡಿ...
ಬರೆದವರು: Thomas Hardy / Tess of the d’Urbervilles ನಾಯಕನು ಮಹಾರಾಜರನ್ನು ನೋಡುವುದಕ್ಕೆಂದು ಮೈಸೂರಿಗೆ ಹೋಗಿದ್ದಾನೆ. ಮಜ್ಜಿಗೆ ಹಳ್ಳಿಯ ಅರಮನೆಯಲ್ಲಿ ಗದ್ದಲವೋ ಗದ್ದಲ, ಆ ರಾತ್ರಿ ಮಲ್ಲಿಯು ಮಂಚದ ಮೇಲೆ ಮಲಗಬೇಕು ಎಂದು ರಾಣಿಯ ಆಸೆ. ಬುದ...
ಬೆವರಿಳಿಯುತ್ತಿರುವ ಮುಖ, ಕಳೆಗುಂದಿದ ಕಣ್ಣು ಬಾಡಿ ಬಸವಳಿದ ಹೆಣ್ಣು ಚಿಂದಿ ಆಯ್ವ ಕೈಗಳು, ನಡೆದು ದಣಿದ ಕಾಲು ಆಹಾರಕ್ಕಾಗಿ ಕಾದ ಒಡಲು ಗುರುವಿಲ್ಲ ಹಿಂದೆ; ಗುರಿಯಿಲ್ಲ ಮುಂದೆ ಕಳೆದುಹೋಗುತ್ತಿರುವ ಬಾಲ್ಯ ಚಿಂದಿಯ ಪ್ರಪಂಚದಲ್ಲೇ ಬಂಧಿ ಅಲ್ಲೇ ನಾಂ...
ಎಷ್ಟು ಹೊರಳಿದರು ಮುಗಿಯದಂಥ ನೆನಪಿನ ತೆರೆಯೊಂದು ಮರಳಿ ಮರಳಿ ಹಾಯ್ವುದು ಕಾರಣವಿರದೆ ಏನೇನೊ ತರುವುದು ಏನೇನೊ ಕೊಂಡು ತೆರಳುವುದು ಜನರ ನಡುವೆ ನಾನಿರುವ ಕಾಲ ಏಕಾಂತದಲ್ಲಿ ಕೂತಿರುವ ಕಾಲ ಏನೊ ವಿಷಯದಲಿ ಮಗ್ನನಾಗಿರುವ ಕಾಲ ಸಂಜೆ ಬಣ್ಣವ ನೋಡುತ್ತಿರು...
ಉಜ್ಜೀವಿಸಲು ಬಯಸಿ ಹಾತೊರೆದು ಹೊರನಿಂತು ಗಾನ ಆಶ್ರಯವೆರೆವ ದಿವ್ಯ ಸಂಮುದವೇ, ತನಗೆ ತಡೆಯಿಲ್ಲವೆನೆ ಕೃತಮನಶ್ಶಮಹಾರಿ ಸೂಭ್ರೂಕಟಾಕ್ಷಕ್ಕೆ ಮೊನೆಯೀವ ಬಲವೇ, ಕುಶಲ ಪರಿಕರ್ಮದಿಂ ಶೃಂಗಾರಗೊಂಡು ಕಲೆ ಬಾಡಿರುವ ಮೊಗವೆತ್ತಿ ಬೇಡುತಿಹ ವರವೇ, ಸುಹೃದನನಹಂ...
ಹಾಗಾದರೆ ನಾನೇನೂ ಅಲ್ಲ ಒಂದಿಷ್ಟು ಆಕಾಶ, ಒಂದಿಷ್ಟು ನೆಲ ಹನಿ ನೀರು, ಚೂರು ಇಟ್ಟಿಗೆ, ಮಣ್ಣು ಎಲ್ಲ, ನಾನು ಕಟ್ಟ ಕಡೆಯ ನ್ಯಾಯ, ಮೊಟ್ಟ ಮೊದಲ ಶೋಷಿತೆ. ದಮ್ಮುಗಟ್ಟಿ ಉಸಿರು ಬಿಗಿ ಹಿಡಿದ ಸೆಗಣಿ ಹುಳುವಿನ ದುಡಿಮೆ ನಿರಂತರ ಪೀಡಿತ ಲೋಕದ ಧ್ವನಿಯಿಲ...
ಕೊಪ್ಪಳ ಸಮೀಪದಲ್ಲಿ ಭಾಗ್ಯ ನಗರವಿದೆ. ಅಲ್ಲಿ ವಿನಯ ವೀರೇಶ ಸವಡಿ ಎಂಬ ನಾಲ್ಕು ವರ್‍ಷದ ಬಾಲಕನಿದ್ದಾನೆ. ಮನೆಯಲ್ಲಿ ಕನ್ನಡ, ಶಾಲೆಯಲ್ಲಿ ಕನ್ನಡ, ಸ್ನೇಹಿತರೂ ಕನ್ನಡ ಮಾತನಾಡುವರು. ಶಾಲೆಯಲ್ಲಿ ನೆರೆಹೊರೆಯವರೂ ಕನ್ನಡ ಮಾತನಾಡುವರು. ಈ ಬಾಲಕನ ಅಣ್ಣ...














