ಕತೆ ಕತೆ ಕಾರಣವೋ ಬಾವಾ ಬೆಕ್ಕೀಗೆ ತೋರಣವೋ
ಬೆಕ್ಕೀಗೆ ತೋರಣವೋ ಬಾವಾ ಶಿದ್ದೆಲ್ಲಿ ದಬ್ಬಣವೋ || ೧ ||
ಶಿದ್ದೆಲ್ಲಿ ದಬ್ಬಣವೋ ಬಾವಾ ಅಟ್ಟದ ಮೇಲೆದಡ್ಡಬಂಡೋ
ಅಟ್ಟದ ಮೇಲೆ ದಡ್ಡ ಬುಡ್ಡವೋ ಬಾವಾ ಬೆಕ್ಕೀಗೆ ಜಗಳಾವೋ || ೨ ||
*****
ಹೇಳಿದವರು: ಕೋಡಿಗದ್ದೆ ಕುವರಿ ಮರಾಟಿಗಳು, ಕೋಡಿಗದ್ದೆ ಶ್ರೀ ರಾಮಭಟ್ಟರ ಸಂಗಡ ಅವರ ಕೇರಿಗೆ ಹೋಗಿ ಬರೆದು ಕೊಂಡಿದ್ದು.
ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.



















