ಪರಿಸರ ದಿನದ ಸಂಭ್ರಮದೊಳೊಬ್ಬ ವಿಚ್ಛೇದಿತನು
ಪಕ್ಷಿ ತಾ ಗುಟುಕಿಡುವ ಛಾಯಾ ಚಿತ್ರವನು
ಪ್ರಕಟಿಸುತ ಪ್ರಶಸ್ತಿಗಳೇನ ಪಡೆದೊಡದೇನು?
ಪಾಠವೆಲ್ಲವು ಜೀವ ಜಗ ಸಂಬಂಧ ವಿಚ್ಛೇದನೆಗ
ಪ್ಪಂತೆ ನಡೆಯುತಿರಲೇನು ಶಾಲೆಯದೇನು? – ವಿಜ್ಞಾನೇಶ್ವರಾ
*****

ಕನ್ನಡ ನಲ್ಬರಹ ತಾಣ
ಪರಿಸರ ದಿನದ ಸಂಭ್ರಮದೊಳೊಬ್ಬ ವಿಚ್ಛೇದಿತನು
ಪಕ್ಷಿ ತಾ ಗುಟುಕಿಡುವ ಛಾಯಾ ಚಿತ್ರವನು
ಪ್ರಕಟಿಸುತ ಪ್ರಶಸ್ತಿಗಳೇನ ಪಡೆದೊಡದೇನು?
ಪಾಠವೆಲ್ಲವು ಜೀವ ಜಗ ಸಂಬಂಧ ವಿಚ್ಛೇದನೆಗ
ಪ್ಪಂತೆ ನಡೆಯುತಿರಲೇನು ಶಾಲೆಯದೇನು? – ವಿಜ್ಞಾನೇಶ್ವರಾ
*****