ಗಾಂಧಿಗೆ

ಕೆಲವು ವರ್ಷಗಳ ಹಿಂದೆ ರೇಲ್ವೇಸ್ಟೇಷನಿನ ಕ್ಯಾಂಟೀನಿನಲ್ಲಿ ಚಹಾ ಕುಡಿಯುತ್ತಿರುವಾಗ ಬಟ್ಟಲಿನಲ್ಲಿ ಗಾಂಧಿ ಟೋಪ್ಪಿಗೆ ಕಂಡು ಚಕಿತನಾದೆ.  ಆಗ ಆ ಕುರಿತು ಆಲೋಚಿಸಲು ಸಮಯವಿರಲಿಲ್ಲ. ಅವಸರವಸರವಾಗಿ ಮಂದಿಯ ಮಧ್ಯೆ ಓಡೋಡಿ ಗಾಡಿ ಹತ್ತಿದೆ.  ನಿಂತವರ ನಡುವೆ...

ಸೂರ್ಯನ ಪ್ಲಾನು

ಇಂದು ಮುಂಜಾನೆ ಸೂರ್ಯ ಮಂಜಿನ ಕ್ರೀಮು ಹಚ್ಚಿ, ತೆಳುಮೋಡದ ಸ್ಕ್ರೀನು ಮುಸುಕಿ ಹಾಕಿ ಥೇಟ್ ಚಂದ್ರನಂತೆ ಕಾಣುತ್ತಿದ್ದ, ಕೆರೆಯೊಳಗಿನ ಅವನ ಪ್ರತಿಬಿಂಬ ಹುಣ್ಣಿಮೆಯ ಚಂದ್ರನಂತೆಯೇ ಕಾಣುತ್ತಿತ್ತು.  ಆದರೆ ಹತ್ತೇ ನಿಮಿಷದಲ್ಲಿ ಹತ್ತಿಕೊಂಡುರಿಯುವ ಅವನ ಮುಖ...

ಮಂಥನ – ೩

ಗುಡು ಗುಡು ಸದ್ದು ನಡುವೆ ಛಟಾರ್ ಎಂಬ ಸಿಡಿಲಿನ ಸದ್ದಿಗೆ ಜೊತೆಯಾಗಿ ಪಳ್ಳನೆ ಮಿಂಚುವ ಬೆಳಕು ಪಟಪಟ ಹನಿಗಳ ಸಿಡಿತ ಜೋರಾಗಿ ಭರ್ ಅಂತಾ ಮಳೆ ಅರಂಭವಾಯ್ತು. ಕಿಟಕಿಯಿಂದಲೇ ಸಿಡಿಯುತ್ತಿದ್ದ ಮಳೆ ಹನಿಗೆ ಮೊಗವೊಡ್ಡಿ...

ಮಲಗೆನ್ನ ಮುದ್ದುಮರಿ

ಮಲಗೆನ್ನ ಮುದ್ದುಮರಿ ಚಿನ್ನ ನಿದ್ದೆ ನೇವರಿಸುತಿದೆ ಕಣ್ಣ ನಡುರಾತ್ರಿ ದಾಟುತಿದೆ ಗಡಿಯ ಇರುಳು ಬಿಚ್ಚಿದೆ ಕಪ್ಪು ಜಡೆಯ ಲೋಕವೇ ಮಲಗಿರಲು ಹೊದ್ದು ಆಟ ಸುರುಮಾಡುವರೆ ಮುದ್ದು? ಕಣ್ಣೆ ಇದು, ಕಾಂತಿಯಾ ಚಿಲುಮೆ ಹುಣ್ಣಿಮೆಗು ಇಲ್ಲ...

ಲಿಂಗಮ್ಮನ ವಚನಗಳು – ೮೫

ಜಂಗಮವೇ ಗುರು, ಜಂಗಮವೇ ಲಿಂಗ, ಜಂಗಮವೇ ಪ್ರಾಣವೆಂದರೆ, ಇಲ್ಲವೆಂಬ ಅಂಗಹೀನರಿರ ನೀವು ಕೇಳಿರೋ. ಜಂಗಮವು ಗುರುವಲ್ಲದಿದ್ದರೆ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರವ ಹಿಂಗಿಸುವನೆ? ಜಂಗಮ ಪ್ರಾಣವಲ್ಲದಿದ್ದರೆ, ಪ್ರಾಣಕ್ಕೆ ಪ್ರಸಾದವ ಕೊಡುವನೆ? ಜಂಗಮವು...

ಹೊಳೆದಾಟಿದ ಮೇಲೆ….

ನಾವು ಗೂಡಿನಲ್ಲಿ ಬೆಚ್ಚಗೆ ಕಾವು ಕೂಟ್ಟು ಬೆಳೆಸಿ ಹೂಮಾಂಸ ಅರಳಿ ಹರಳೆಯಾಗಿ, ಹುಲ್ಲೆಸಳಾಗಿ ಇದ್ದಂಥವು ಬರುಬರುತ್ತಾ ರೆಕ್ಕೆ ಪುಚ್ಚಗಳಾಗಿ ಜೊತೆಗೆ ಕೊಕ್ಕು ಉಗುರುಗಳೂ ಆಗಿ ನಂತರ ಮುದಿಯಾದ ನಮ್ಮನ್ನೇ ಕುಕ್ಕಿ ಗಾಯಗೊಳಿಸಿ ಈ ಗೂಡನೂಡೆದು...
ಹಸಿವು

ಹಸಿವು

ಪ್ರಿಯ ಸಖಿ, ಅವನು ಸತ್ತು ಮಲಗಿ ಗಂಟೆಗಳೇ ಕಳೆದಿವೆ. ನಿಧಾನಕ್ಕೆ ಬರುವವರೆಲ್ಲಾ ಬಂದ ನಂತರ ಶವಸಂಸ್ಕಾರವೂ ನಡೆದಿದೆ. ಇಷ್ಟರವರೆಗೆ ನೋವಿನ ಹಿನ್ನೆಲೆಯಲ್ಲಿ ಮರೆಯಾಗಿದ್ದ ಹಸಿವು ಈಗ ಅವನ ಸಂಬಂಧಿಕರ ದೇಹದಲ್ಲಿ ಬೆಂಕಿಯಂತೆ ಸುಡುತ್ತಿರುವುದು ಗೋಚರಿಸುತ್ತದೆ....

ಕಾಷ್ಠ

ಚಳಿಗಾಲದ ಅಗ್ಗಿಷ್ಟಿಕೆಯ ಬಿಸಿ ಒಳ ಹೊರಗೆಲ್ಲ ಸುಟ್ಟು ಕರಕಲು ಬೆಚ್ಚನೆಯ ಬೂದಿಯೊಳಗೆ  ಸದಾ ಅವಳ ಚಿತ್ರ. ಮೊಳಕೆಯೊಡೆಯುತ್ತವೆ ಮುರುಟಿದ ಕಾಳುಗಳು ಬರಸೆಳೆತದ ಚಿಗುರು ಎಲೆ ಹುಚ್ಚು ಹಿಡಿಸುವ ಹಚ್ಚೆಯ ಚಿತ್ತಾರ ಮನೆ ತುಂಬ ರಂಗೋಲಿಯ...