ಇವತ್ತು ಇದ್ದು ನಾಳೆ ಇಲ್ಲ
ಮಳೆ, ಬೆಳೆ, ಕಳೆ
ಇವತ್ತು ಇದ್ದು ನಾಳೆ ಇಲ್ಲ
ಸ್ಥಾನ, ಮಾನ, ಪ್ರಾಣ!
*****