ಕನ್ನಡದ ಗಂಡಸರೆ ಧ್ವನಿ ನೀಡಿ ಕನ್ನಡಕೆ ಕೋಲು ಕೋಲೆನ್ನಿರೊ ಕಂಚಿನ ಧ್ವನಿ ನೀಡಿ ಕಹಳೆಯ ಧ್ವನಿ ನೀಡಿ ಶಂಖದ ಧ್ವನಿ ನೀಡಿ ಕೋಲು…. ಕನ್ನಡದ ಕನ್ನೆಯರೆ ಧ್ವನಿ ನೀಡಿ ಕನ್ನಡಕೆ ಕೋಲು ಕೋಲೆನ್ನಿರೊ ಚಿನ್ನದ ಧ್ವನಿ ನೀಡಿ ರನ್ನದ ಧ್ವನಿ ನೀಡಿ ಬೆ...

ಅರಸಿ ತೀರದೊಲಾಸೆ ಕೆರಳೆ ನಾ ನಿಂತಿರುವೆ ಮಲೆದೇಗುಲದ ಹೊರಗೆ ತುಂಬನೇ ಬಯಸಿ ಅರಿವರಿತು ತೀರದಿಹ ಸೊಗಪಟ್ಟು, ತೀರದಿಹ ಅಳಲ ತಾಳುತ ತೀರದರಕೆಯನೆ ಮೆರಸಿ “ಅಣು ಬೃಹತ್ತುಗಳಲ್ಲಿ ಕುಗ್ಗಿ ಹಿಗ್ಗದ ತುಂಬೆ ಸೃಷ್ಟಿಯೆಷ್ಟುಂಡರೂ ತೀರದಿಹ ಸೊದೆಯೇ” ಎ...

ಬೆಳಗು ಮುಂಜಾವಿನ ಸಮಯ ಸೂರ್‍ಯ ಹುಟ್ಟುವ ಮುನ್ನ ಚುಮುಚುಮು ನಸುಕಿನಲಿ ನೆಲದ ಅಂಗಳಕ್ಕೆ ಪುಟ್ಟ ಪಾದಗಳ ಅಕ್ಷರ. ಪ್ಲಾಸ್ಟಿಕ್‌ ಚೀಲ ಹೆಗಲಿಗೇರಿಸಿ ಯುದ್ಧಕ್ಕೆ ಹೋರಟ ಯೋಧರು. ತುತ್ತು ತುಂಬಲು ಪಯಣ ತಿಪ್ಪೆ ಗುಂಡಿಗಳ ಕೆದಕಿ ಹಸಿವು ನೀಗುವ ಬುತ್ತಿ ತ...

-ಪಾಂಡವರ ರಾಜಸೂಯಯಾಗದಲ್ಲಿ ಭಾಗವಹಿಸಿದ್ದ ಕೌರವಪಕ್ಷವು ಅವರ ವೈಭವವನ್ನು ಕಂಡು ಕರುಬಿತ್ತು. ದುರ್ಯೋಧನನಾದರೋ ಮಯಸಭೆಯಲ್ಲಿ ತನಗಾದ ಅಪಮಾನವನ್ನು ನೆನೆಯುತ್ತ ಮನದಲ್ಲೇ ಕೊರಗುತ್ತಿದ್ದನು. ಅಲ್ಲದೆ ಯಾಗಾಂತ್ಯದಲ್ಲಿ ನೇರನುಡಿಗಳಲ್ಲಿ ಮಾತನಾಡಿದ ಶಿಶು...

ಹರಿದಿದೆ ನೋಡಿ ಕನ್ನಡ ರಥವು ಅಮೇರಿಕಾ ಕಡೆಗೆ ಕಾಣದಾಗಿವೆ ಕಪ್ಪು ದೇಶಗಳು ಪೊರೆ ಬಂದಿದೆ ಕಣ್ಗೆ! || ಪ || ನಮ್ಮಲಿ ಏಳು ಜ್ಞಾನಪೀಠಗಳು ಕನ್ನಡಕೇನು ಬರ? ಕವಿತೆಯೆ ಸಾಕು ಇನ್ನೇನು ಬೇಕು ಕನ್ನಡವು ಅಮರ! ಹೃದಯವು ಕನ್ನಡ ಮನಸು ಸಂಸ್ಕ ತ ನಾವು ಕಲಿತ ...

ಉತ್ಸವ ಉತ್ಸವ ನಾಡ ದೇವಿಯ ಉತ್ಸವ ಕರುನಾಡ ತಾಯಿಯ ಉತ್ಸವ ಬೆಡಗು ಬಿನ್ನಾಣದ ಉತ್ಸವ || ಉತ್ಸವ || ಈ ಉತ್ಸವ ನಾಡೋತ್ಸವ ನಿನಗುತ್ಸವ ರಾಜ್ಯೋತ್ಸವ ದೀಪ ದೀಪಗಳ ದೀಪೋತ್ಸವ ಮಹೋನ್ನತವು ಮಹೋತ್ಸವ || ಉತ್ಸವ || ಅರುಣ ದೇವಿಗೆ ಅರುಣೋತ್ಸವ ಪುಷ್ಪಾಂಜಲಿಗ...

ಮೂಲ: ಟಿ ಎಸ್ ಎಲಿಯಟ್ ೧ ಓಣಿಬೀದಿಗಳಲ್ಲಿ ಮಾಂಸ ಬೇಯುವ ನಾತ ಝಾಂಡಹಾಕಿದೆ ಮಾಗಿದಿನದ ಮುಸ್ಸಂಜೆ. ಆರು ಗಂಟೆ. ಹೊಗೆವ ಹಗಲುಗಳ ಉರಿದುಳಿದ ತುಂಡುಗಳು, ಗಾಳಿ ಮಳೆ ಇರಚಲು : ಕೆಳಗುದುರಿ ಬಿದ್ದ ಕೊಳೆತ ಎಲೆಚೂರುಗಳು ಖಾಲಿ ಸೈಟಿಂದ ಹಾರಿಬಂದ ಪತ್ರಿಕೆ ...

ನೀವೆ ಟ್ರೇ. ಕಾ. ಏನು? ಅಲ್ಲಗಳೆಯುವಿರೇಕೆ? ಆ ಹೆಡಿಗೆ ಪಾವುಡವೆ ಹೇಳುವದು. ಅದು ಕುರ್‍ಚೆ- ಇತ್ತ ಬನ್ನಿರಿ ಹಸೆಯ ಮೇಲಿಂತು. ಊಂ? ಚರ್‍ಚೆ? ಆಧುನಿಕ ಕವಿತೆಯನು ಕುರಿತೊ? ಮೋರೆಯ ಮೇಕೆ- ಕಳೆಯ ಕಳೆಯಿರಿ ಮೊದಲು! ಸಾಲೆ ಹುಡುಗರ ಕೇಕೆ- ಯೆನ್ನುವಿರ ಈ...

ಮುಗಿಲ ಗಂಟೆಯು ನಿನಗೆ ಸೂರ್‍ಯ ದೀಪವು ನಿನಗೆ ವಿಶ್ವ ಪತ್ರಿಯು ನಿನಗೆ ರೇಣುಕಾರ್‍ಯಾ ಓ ಯೋಗಿ ವರಯೋಗಿ ಶಿವಯೋಗಿ ಸಿದ್ದೇಂದ್ರ ಕಡಲು ನಿನ್ನಯ ತೀರ್‍ಥ ರೇಣುಕಾರ್‍ಯಾ ತಂಪು ನಿನ್ನಯ ಶಕ್ತಿ ಸೊಂಪು ನಿನ್ನಯ ಯುಕ್ತಿ ವಿಶ್ವಲಿಂಗನೆ ನೀನು ರೇಣುಕಾರ್‍ಯಾ...

ಮುಚ್ ನಿನ್ನ್ ಬಾಯಿ! ಏ ಬೇವಾರ್‍ಸಿ! ಬಗವಂತ್ನ್ ಎಸರು ನಮಗೆ ತಾರ್‍ಸಿ! ಇಲ್ದಿದ್ನೆಲ್ಲ ವುಟ್ಟೀಸ್ಕೊಂಡಿ ಏಕ್ ಸುಂಕ ಕೂಗ್ತಿ ಕಾಲಿ? ನಮಗೆ ದೇವು, ಯೆಂಗೌನೇಂದ್ರೆ ಮುತ್ತೈದೇಗೆ ತಾಲಿ! ೧ ದೇವ್ರ್ ಇಲ್ಲಾಂತ ಯೋಳ್ದ್ರೆ ನೀನು ದೇವ್ರ್ ಔನೇಂತ ಯೋಳ್ತೀನ...

1...6667686970...885

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...