ಹದಿನಾರಕೆ ಈಗತಾನೆ ಐನೀರು ಮುಳುಗಿ ಬಂದವಳು ಗಾಳಿಗೆ ತಲೆಮುಡಿ ಹರಡಿ ಒಣಗಿಸುತಿದಾಳೆ ಶಕುಂತಳೆ ಇದು ವಿಶ್ವಾಮಿತ್ರ ಸೃಷ್ಟಿ ಅಪರಿಮಿತ ಯುಗದ ಬ್ರಹ್ಮಚರ್ಯದ ಫಲ. ಈ ಪ್ರಮೀಳೆ ಯಾರಾರ ಹೃದಯಕ್ಕೆ ಹಚ್ಚುವಳೊ ಬೆಂಕಿ! ಆರಿಸುವ ಲಾಲಿಸುವ ತೋಳ ತೆರೆಮಾಲೆ ಕು...
ನನ್ನ ಕಣ್ಣ ದರ್ಪಣದೊಳಗೆ ಕಾಣುತಿರುವ ಇವನಾರೇ? ಇವ ಅವನಲ್ಲ ಕಣೆ ಮತ್ಯಾರ ಬಿಂಬವೇ ಇದು ಬೊಗಸೆ ತುಂಬಾ ಮೊಗೆ ಮೊಗೆದು ಒಲವನುಣಿಸಿ ಬಾಳ ದಿನಗಳ ಹಿಗ್ಗಿಸಿದ ಹರ್ಷದ ವರ್ಷ ಧಾರೆ ಹರಿಸಿದ ಅವ ಇವನಲ್ಲ ಕಣೆ ಬಿಕ್ಕು ಕಾಣದ ದಿನಗಳಲಿ ಬಾನನೇರಿ ಚಂದ್ರನ ಹಿಡ...
ಬದುಕಿನುದ್ದಕ್ಕೂ ಹೆಜ್ಜೆ ಹೆಜ್ಜೆಗೂ ಕನ್ನಡಿಗಳು ಬೇಕು! ಎಲ್ಲ ಎಲ್ಲವುಗಳ ಪ್ರತಿಬಿಂಬಿಸಲು ಎತ್ತರಗಳ ಅಳೆಯಲು ಬದಲಾದ ಕನಸುಗಳ ಗುರುತಿಸಲು ಕೈಗೆಟುಕುವುದೇ ಮುಗಿಲು? ತಿಳಿಯಲು ದಾರಿಗೆ ಹಿಡಿದಿದೆಯೇ ಗೆದ್ದಲು? ಇಲ್ಲವೇ ಗುರಿಯೆಂಬ ಪೂರ್ಣವಿರಾಮಕ್ಕೆ ...
ಈ ಜರೆಯ ಬಗೆ ಹರಿಯದ ಜಂಜಾಟಗಳ ಹೊರೆಯ ಮರಳುಗಾಡಿನ ಮೂಲೆಯಲ್ಲೆಲ್ಲೊ ಒಂದು ಕಡೆ ಹುಡುಕುತ್ತದೆ ಹುಚ್ಚು ಮನಸ್ಸು ಹದಿಹರೆಯದ ಕನಸುಗಳ ಬಚ್ಚಿಟ್ಟ ನೆನಪುಗಳ ಓಯಸಿಸ್ಸು. *****...
ಕರಿಮೋಡ ಕರಗಿ ಹರಿದು ಹರುಷದ ಧಾರೆ ಭೂದೇವಿ ಮೈತುಂಬಿ ಬರಲಿ. ಬಾಳ ದೀಪಗಳು ಬೆಳಗುತ್ತಾ ಇರಲಿ ಮನ-ಮನೆಗಳು ನಗುತಲಿರಲಿ. ಜಾತಿ ವಿಜಾತಿಯ ತೊರೆದು ಭಾತೃತ್ವವ ಮೆರೆದು ಒಂದಾಗಿ ದೀಪ ಹಚ್ಚೋಣ. ಭಾರತಾಂಬೆಯೆ ನಮ್ಮ ಜನ್ಮ ನೀಡಿದ ತಾಯಿ ಒಂದಾಗಿ ರಕ್ಷೆ ನೀಡ...
ಜಾತಿಯ ಉರಿಯಾರಲಿ ಕೋಪದ ಧಗೆ ತೀರಲಿ ಧಗಧಗಿಸುವ ದ್ವೇಷದ ಜ್ವಾಲೆ ನಂದಿಹೋಗಲಿ; ತಂಪು ಬೆಳಕ ಚೆಲ್ಲುವ ಚಂದ್ರ ಮೇಲಕೇರಲಿ ಮಕ್ಕಳೆಲ್ಲ ಮನಸು ಕಲೆತು ಮುಂದೆ ಸುಖದಿ ಬಾಳಲಿ. ವಿದ್ಯೆಯೆಂಬ ಗಂಗೆಯಲ್ಲಿ ಮೀಯಲೆಲ್ಲ ಮಕ್ಕಳು, ಸಹನೆಯೆಂಬ ಸುಧೆಯುಣಿಸಲಿ ಜ್ಞಾ...
ಹೊತ್ತು ಬಂದಾಗ ಕೊಡೆ ಹಿಡಿದು ಸೊತ್ತು ಸಂಪಾದಿಸಿದ್ದ ತಿಮ್ಮ ಹೊತ್ತಿಲ್ಲದ ಹೊತ್ತಲ್ಲಿ ಹೋಗಿ ಆಪತ್ತು ತಂದು ಕೊಂಡಿದ್ದರೆ ತಿಳಿಗೇಡಿ ತಮ್ಮ *****...
ದಿನಾಲೂ ನೋಡುತ್ತಲೇ ಇದೆ ಆ ಮಗು ಪಾಪ ನೆಲದೆದೆಯಿಂದ ಆಕಾಶದಂಗಳಕೆ ನೆಗೆಯುವ ವಿಮಾನ ಹಾರಾಡಿ ದೂರ ದೂರ ಸರಿಯುವದ- ನೂರಾರು ಕನಸುಗಳು ಚಿತ್ತದೊಳಗೆ ಹಾರಲು ಹಾತೊರಿಕೆ. ಅನಕ್ಷರ, ಬಡತನ ಅಸಹಾಯಕತೆ ಕಣ್ತುಂಬ ನೀರು ಕೆನ್ನೆ ಕಪ್ಪು ಬಣ್ಣ ಬಣ್ಣದ ಗಾಳಿಪಟ ...
ಬನ್ನಿ ಸಜ್ಜನರೇ ಬನ್ನಿ ನವ ನಾಡ ಕಟ್ಟುವ ಬನ್ನಿ ||ಪ|| ಪ್ರಗತಿ ಬಂಡಾಯ ದಲಿತ ನವೋದಯ ನವ್ಯ ಸಂಪ್ರದ ಶೀಲರೆ ಬನ್ನಿ, ಜ್ಞಾನ ವಿಜ್ಞಾನ ನಿಧಿಯ ವಿಬುಧ ಜನ ಸಮ್ಮಾನ ಜನಪದರೆ ಬನ್ನಿ, ||ಅ.ಪ.|| ಕಬ್ಬಿಗ ಬನದ ಕಾವ್ಯ ರಸದ ಸುಧೆ ಕಳಸ ಹೊತ್ತು ಬನ್ನಿ, ಮಾ...
“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...
ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...
ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...
ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...
ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...
ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...





