ಹೊತ್ತು ಬಂದಾಗ ಕೊಡೆ ಹಿಡಿದು
ಸೊತ್ತು ಸಂಪಾದಿಸಿದ್ದ ತಿಮ್ಮ
ಹೊತ್ತಿಲ್ಲದ ಹೊತ್ತಲ್ಲಿ ಹೋಗಿ
ಆಪತ್ತು ತಂದು ಕೊಂಡಿದ್ದರೆ ತಿಳಿಗೇಡಿ ತಮ್ಮ
*****