ಈ ಜರೆಯ ಬಗೆ ಹರಿಯದ ಜಂಜಾಟಗಳ ಹೊರೆಯ
ಮರಳುಗಾಡಿನ ಮೂಲೆಯಲ್ಲೆಲ್ಲೊ ಒಂದು ಕಡೆ ಹುಡುಕುತ್ತದೆ ಹುಚ್ಚು
ಮನಸ್ಸು
ಹದಿಹರೆಯದ ಕನಸುಗಳ ಬಚ್ಚಿಟ್ಟ ನೆನಪುಗಳ ಓಯಸಿಸ್ಸು.
*****