
ಎಲ್ಲ ನಾಚಿಕೆ ಬಿಟ್ಟು ನಡು ಬೀದಿಯಲಿ ಕುಣಿವ ರೊಟ್ಟಿಗೆ ಮಾನಾವಮಾನಗಳ ಪರಿವೆ ಇಲ್ಲ. ನರ್ತನದೊಳಗೇ ನಡೆಸಿ ಅನುಸಂಧಾನ ತಾನೂ ಜೀವಂತಗೊಂಡು ಸೃಜಿಸುತ್ತದೆ ಕೋಟ್ಯಾಂತರ ಮರಿ ರೊಟ್ಟಿ ಹಿಂಡು. *****...
ಪಾರೂ ಪಾರೋತಿ ಪಾರವ್ವ ಅಂದರೂ ಕಾಣದ ನೀನು ಎಲ್ಲಿ? ಗಂಗವ್ವ ಗಂಗಾಮಾಯಿ ಅನ್ನೋದೇ ಸಾಕು ಗಂಗೂ ಜಿಗಿ ಜಿಗಿದು ಬಳುಕಾಡಿ ಓಡೋಡಿ ಬರುತ್ತಾಳಲ್ಲ ಇಲ್ಲಿ!! *****...
ಅವ್ವ ಕೇಳೇ ನಾನೊಂದ ಕನಸ ಕಂಡೇ…. ಅವ್ವ ಕೇಳೇ ಕನಸೊಂದ ಕಂಡೆನೆ…. ಮುಂಗೋಳಿ ಕೂಗಿತ್ತು ಮೂಡಲ್ಲಿ ಕೆಂಪಿತ್ತು ಬೆಳ್ಳಿಯೂ ಮರಳಿತ್ತು ಹಕ್ಕಿಯೂ ಹಾಡಿತ್ತು ಮಲ್ಲಿಗೆ ಸಂಪಿಗೆ ಘಮ್ಮೆಂದು ಬಿರಿದಿತ್ತು ಹಾದಿಲಿ ಇಬ್ಬನಿಯು ಮುತ್ತಾಗಿ ಸುರಿ...
ಮರ ಮರ ರಾಮ ರಾಮ ತರವೇಹಾರಿ ತರಕಾರಿ ತಂಪುನೆಲ ತಂಗಾಳಿ ಬರೀ ಸಾಕ್ಷ್ಯಚಿತ್ರ. ಮುಖಕ್ಕೆ ಆಮ್ಲಜನಕದ ಕೋಶ ಹೊತ್ತ ಲಲನೆಯರು ಸಂತೆಯಲ್ಲಿ ಮೈಬಣ್ಣಕ್ಕೊಪ್ಪುವ ಕೋಶದ ಹುಡುಕಾಟದಲ್ಲಿ. ಭೂಮಿಮಗನ ಬೆವರಹನಿ ಸುಡು ಪ್ಲಾಸ್ಟೀಕು ಅಕ್ಕಿಯ ಉಂಡು ದಿನನಿತ್ಯ ಜೀರ್...
ದೈವ ದೇವರು ಸ್ವರ್ಗ ನರಕ ಎಲ್ಲವೂ ಕಟ್ಟುಕತೆ ಆರಂಭದಿಂದ ಕೊನೆಯ ತೀರ್ಪಿನ ತನಕ ಎಂದೇಕೆ ಎಲ್ಲ ತಿಳಿದವನಂತೆ ತಿಳಿಯದವರ ಬೆಪ್ಪಾಗಿಸುವೆ ? ಮಾಡದಿದ್ದರೆ ಬೇಡ ನಮ್ಮ ನಜರಿನಲಿ ನಿನ್ನ ನಮಾಜು ನಿನಗೆ ನಿನ್ನದೇ ಆವಾಜು ಕೇಳುವುದು ಖುಷಿಯಾದರೆ ಎಬ್ಬಿಸು ಸ್...
ಕಂದ ಬಾಬಾ ನಂದ ಬಾಬಾ ಪುಟ್ಟ ಗಿಣಿಮರಿ ಸುಂದರಾ ಓಡಿ ಬಾಬಾ ಕೈಯ ತಾತಾ ಆತ್ಮಗುಬ್ಬಿಯ ಚಂದಿರಾ ಕಲ್ಲುಸಕ್ಕರೆ ಮೆಲ್ಲುತಿರುವೆನು ಕುಂಟ ಕಳ್ಳನೆ ಕಂದನೆ ಎನ್ನ ಸೀರಿಯ ನಿರಿಗೆ ಮರೆಯಲಿ ಮುಸುಡಿ ಮುಚ್ಚುವ ತುಂಟನೆ ಎನ್ನ ಬಯಕೆಯ ನೂರು ಪಕಳಿಯ ಬಿಚ್ಚಿ ನಿನ...













