ಪಾರೂ ಪಾರೋತಿ
ಪಾರವ್ವ ಅಂದರೂ
ಕಾಣದ ನೀನು ಎಲ್ಲಿ?
ಗಂಗವ್ವ ಗಂಗಾಮಾಯಿ
ಅನ್ನೋದೇ ಸಾಕು
ಗಂಗೂ ಜಿಗಿ ಜಿಗಿದು
ಬಳುಕಾಡಿ ಓಡೋಡಿ
ಬರುತ್ತಾಳಲ್ಲ ಇಲ್ಲಿ!!
*****

ಲತಾ ಗುತ್ತಿ
Latest posts by ಲತಾ ಗುತ್ತಿ (see all)