ನನ್ನ ಹನಿಗವನ
ಪ್ರಿಮೆಚ್ಯೂರ್
ಮಗುವಲ್ಲ
ಬೆಳದ ಬಲಿಷ್ಠ
ಸಿಸೇರಿಯನ್ ಬೇಬಿಯಲ್ಲ
ಅದು ಸಹಜ ಪ್ರಸೂತಿಯ
ಆರೋಗ್ಯ ಕೂಸು!
*****

ಕನ್ನಡ ನಲ್ಬರಹ ತಾಣ
ನನ್ನ ಹನಿಗವನ
ಪ್ರಿಮೆಚ್ಯೂರ್
ಮಗುವಲ್ಲ
ಬೆಳದ ಬಲಿಷ್ಠ
ಸಿಸೇರಿಯನ್ ಬೇಬಿಯಲ್ಲ
ಅದು ಸಹಜ ಪ್ರಸೂತಿಯ
ಆರೋಗ್ಯ ಕೂಸು!
*****
ಕೀಲಿಕರಣ: ಎಂ ಎನ್ ಎಸ್ ರಾವ್