ಬರಿಗಣ್ಣಿಂದ ನೋಡಲಾಗದು
ನನ್ನವಳ ಅಂದಚಂದ
ಅಡಕ
ಹಾಕಿಕೊಳ್ಳಬೇಕು ವಿಶೇಷ
ಕನ್ನಡಕ
*****