ಹಸಿವಿನ ಆಕರ್ಷಣೆ
ರೊಟ್ಟಿಯಾಕೃತಿಯೆಡೆಗೆ
ರೊಟ್ಟಿಯ ಧ್ಯಾನ
ಹಸಿವೆಯಂತರಂಗದ
ನಿಷ್ಕಲ್ಮಶ ನಿರಾಕಾರದ ಕಡೆಗೆ
*****