Day: October 27, 2020

ಮತ್ತೊಂದು

ಮೇಷ್ಟ್ರು: “ಸಸ್ತನಿ ಪ್ರಾಣಿ ಗೊಂದು ಉದಾಹರಣೆ ಕೊಡು?” ಶೀಲಾ: “ಬಾವುಲಿ” ಮೇಷ್ಟ್ರು: “ತಿಮ್ಮ ನೀನು ಮತ್ತೊಂದು ಉದಾಹರಣೆ ಕೊಡು?” ತಿಮ್ಮ: “ಮತ್ತೊಂದು ಬಾವುಲಿ” *****