ಪ್ರೀತಿ ಮಮಕಾರ
ಆದಾಗ ದೂರ
ಮನಸ್ಸು ಕಠೋರ
ಹೃದಯ ಭಾರ
ಬದುಕು ಬರ್ಬರ
*****