ದೀಪಕ್ಕೆ
ಕತ್ತಲ ಓಡಿಸಿದ
ತೃಪ್ತಿ ನಗೆ
ದೀಪದ ಕೆಳಗೆ
ಕತ್ತಲು ಕದ್ದು
ಬಚ್ಚಿಟ್ಟುಕೊಂಡಿರುತ್ತೆ
ಕಾಯುತ್ತ
ಮತ್ತೆ ಹೂಡಲು ಲಗ್ಗೆ
*****

ಜರಗನಹಳ್ಳಿ ಶಿವಶಂಕರ್‍
Latest posts by ಜರಗನಹಳ್ಳಿ ಶಿವಶಂಕರ್‍ (see all)