ಶೀಲಾ : ನಮ್ಮ ಮಗನಿಗೆ ಲಾಟರಿ ಹುಚ್ಚಿದೆಯೆಂದು ನಿಮಗೆ ಹ್ಯಾಗೆ ತಿಳಿಯಿತು? ಮಲ : ಫಲಿತಾಂಶ ಏನಾಯಿತು ಅಂದರೆ ಒಂದು ಅಂಕೆಯಲ್ಲಿ ಹೋಯಿತು ಅಂತಾನೆ *****...
ಇತ್ತೀಚೆಗಷ್ಟೆ ನಮ್ಮ ತಾಣಕ್ಕೆ ಅನುಮತಿ ನೀಡಿದ್ದ ಡಾ|| ಗಿರಿಜಮ್ಮ ನವರ ಅಗಲಿಕೆ ದುಃಖ ತಂದಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಚಿಲುಮೆ ತಂಡ ಹಾರೈಸುತ್ತದೆ....
ತೆರೆಯ ಮೇಲೆ ತೆರೆಯು ನೊರೆಯು ತೊರೆಯ ಬುರುಗು ನಿಲ್ಲಲಿ ಆಳ ಆಳ ಆಳ ಕಡಲು ಮುತ್ತು ಹವಳ ತೆರೆಯಲಿ ||೧|| ಮೇಲೆ ಮೇಲೆ ಜೊಂಡು ಪಾಚಿ ಒಳಗೆ ವಜ್ರ ಸಂಕುಲಾ ತೆರೆಯ ಮೇಲೆ ಗಾಳಿ ಗೂಳಿ ಒಳಗೆ ಶಾಂತಿ ಸಮತಲಾ ||೨|| ನನ್ನ ಒಳಗೆ ನಾನು ಇಳಿದು ನನ್ನ ನಾನು ಹು...
ಅದ್ದೂರಿಯಿಂದ ನಾಡ ಹಬ್ಬ ಆಚರಿಸಲು ಯುವಕರು, ಯುವತಿಯರು ಜೊತೆಗೆ ಎಲ್ಲಾ ವಯಸ್ಸಿನವರು ಸೇರಿದ್ದರು. ದೊಡ್ಡ ಸಭೆಯಲ್ಲಿ ರಾಜಕೀಯ ಹಿರಿಯರು, ಸಾಂಸ್ಕೃತಿಕ ರಾಯಭಾರಿಗಳು ವೇದಿಕೆಯಲ್ಲಿ ಮಂಡಿಸಿದ್ದರು. ನಾಡ ಜನರು ಉತ್ಸುಕತೆಯಿಂದ ಕಾದವರು ಬೆನ್ನು ತಿರಿಗ...
ಮರಳುಗಾಡಿನ ನಡುವ ಒಂಟಿ ಗಿಡ ಹೂಬಿಡುವ ಬಾಯಾರಿಕೆ ಅದಕೆ ನೀರು ತರುತ್ತೇವೆಂದು ಮುತ್ತಿಟ್ಟು ಹೋದವರು ಬರಲಿಲ್ಲ ತಿರುಗಿ ಸಾವಿಲ್ಲದ ಬುಡಕೆ. ಮುಂಗುರುಳಿಗೆ ಮುದ ಕೊಟ್ಟು ಹೆಂಗರುಳ ಗೆದ್ದರು, ಮನಸಿಗೆ ಮತ್ತೇರಿಸಿ ಮೈಮೇಲೆ ಬಿದ್ದರು. ಗಿಡವ ಗರ್ಭಿಣಿ ಮ...
ಗಿಳಿಯೇ ನನ್ನಂತರಂಗದ ಗಿಳಿಯೆ ಮನ ಬಿಚ್ಚಿ ಮಾತನಾಡು ಮೌನವಾಗಿಯೆ ಏಕೆ? | ನಿನ್ನ ಮಧುರತೆಯ ಕಂಪಬೀರು ತಂದಿಹೆ ನಾ ನಿನಗೆ ಪ್ರೀತಿಯಾ ತಳಿರು|| ಮುಂಜಾನೆಯ ಮಂಜಂತೆ ಕಾದು ಕುಳಿತೆಹೆ ಕರಗಿನೀರಾಗಲು ನಿನ್ನದೊಂದು ಮಧುರ ಸಿಹಿ ಮಾತಿಗೆ| ಬೇಯ್ಯುತ್ತಿರುವೆ...
ಜನವಸತಿಗೆ ಇಂಥದ್ದೆ ಸ್ಥಳ ಇರಬೇಕಿಂದಿಲ್ಲ. ಅದು ಆಕಾಶವಾಗಿರಲಿ, ನೆಲದಡಿ ಇರಲಿ, ಸಮುದ್ರ ಆಳದಲ್ಲಿ ಒಂದಿಷ್ಟು ನಿವೇಶನ ಸಿಕ್ಕರೂ ಸಾಕು ಅಲ್ಲಿಗೂ ಲಗ್ಗೆಹಾಕುತ್ತಾನೆ. ಮಾನವ ಈಗಾಗಲೇ ಉಪಯೋಗದಲ್ಲಿರುವ ಅರಮನೆಗಳು, ವಿಹಾರಧಾಮಗಳು, ಹೋಟೆಲ್ಗಳು ಹಾಗೂ ...
ಈ ಜಗದ ಸ್ವರವಾಗಿ ಖಗ ಮೃಗಗಳಲ್ಲಲ್ಲಿ ಗೌಜಿಯೊಳು ಉಲಿವಂತೆ ಎನ್ನುಲಿವು ರಜ ನಲಿವು, ಜೊತೆಗಳುವು ಸಾಜ ಗುಣವಿದೆನ್ನದಿರುವುದಿಂತು ಈ ಜಗದ ಕಾವ್ಯದೊಳಿದೊಂದಕ್ಷರವು – ವಿಜ್ಞಾನೇಶ್ವರಾ ***** ರಜ = ಸ್ವಲ್ಪ ಸಾಜ = ಸಹಜ...
ಬಾ ! ನನ್ನಿ ಅಲೌಕಿಕದ ಆರೋಹಣವಾಗಿರುವುದು ಜಳಕ ಮಾಡೋಣ ಚಂದ್ರ ತಾರೆಯರ ಸಿಹಿ ಬೆಳಕ ತನುವು ಹೂವಾಗುವುದು. ಬಾ ! ನನ್ನಿ ನೀರವ ನೆರೆಯಲಿ ಲಾಸ್ಯವಾಡುವ ಮೃದು ಮದುಲ ಹೂವು ಹುಲ್ಲಿನ ನಡೆ ಮಡಿಯ ಹಾಸಿನಲಿ ಬಾ ! ನನ್ನಿ ಕಾಣುವ ಸೃಷ್ಟಿಯ ಕಲಾ ಕುಸುರನು ಜೀ...
ಆಗಸ್ಟ್ ತಿಂಗಳು ಮುಗಿಯಿತು; ಮತ್ತೊಂದು ಸ್ವಾತಂತ್ರ್ಯ ದಿನಾಚರಣೆ ನಡೆಯಿತು; ಕೆಂಪುಕೋಟೆಯ ಮುಂದೆ ಪ್ರಧಾನಿಗಳ ಭಾಷಣ, ಆಯಾ ರಾಜ್ಯಗಳಲ್ಲಿ ರಾಜ್ಯಪಾಲರು-ಮುಖ್ಯಮಂತ್ರಿ ಭಾಷಣಗಳು ಬಿರುಮಳೆಯಲ್ಲಿ ನೆಲದ ಬೀಜಗಳು ಮೊಳಕೆಯೊಡೆಯುವ ಬದಲು ಮಣ್ಣು ಮುಕ್ಕಿದ ...
“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...
ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...
ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...
ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...
ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...
ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...








