ಕಿರಿಯರ
ಕಿವಿ ಬಳಿ
ಸದಾ ಮೊಬೈಲು;
ಹಿರಿಯರು
ಅನ್ನುತ್ತಾರೆ
ಇವರಿಗೆ ಎಲ್ಲೋ
ಐಲು ಪೈಲು!
*****

ಪಟ್ಟಾಭಿ ಎ ಕೆ
Latest posts by ಪಟ್ಟಾಭಿ ಎ ಕೆ (see all)