ಕಣ್ಣಕನ್ನಡಿಯಲ್ಲಿ ಕಂಡ ಆ ಅವನು ಸೊಂಟ ಬಳಸಿ ಬಿಸಿಯುಸಿರ ಬಿಟ್ಟದ್ದು; ಮಧುಮತ್ತ ಮುಖಮಡಕೆಯನ್ನು ಕೈಯ ಇಕ್ಕಳದಲ್ಲಿ ಹಿಡಿದದ್ದು; ವಿದ್ಯುದುನ್ಮಾದ ನಾದಕ್ಕುಬ್ಬಿ ಎದೆ ಬಿರಿದದ್ದು; ಬಂದ ನೋವು ನಲಿವುಗಳನ್ನುಂಡದ್ದು; -ಈ ಎಲ್ಲ ಮೆಲಕುಗಳಲ್ಲಿ ಮೈತುಂಬ...
ಭಾಗ – ೨ ವಿಟ್‌ಮ್ಯಾನ್ ನ “Drum Taps” ಯುದ್ಧ ಕವಿತೆಗಳನ್ನು ಒಳಗೊಂಡು ಹೊಸ ಸಾಂಪ್ರದಾಯಿಕ ಕಾವ್ಯ ಶೈಲಿಗೆ ಸಡ್ಡು ಹೊಡೆದು ಅಪಾರ ಜನಪ್ರಿಯತೆ ಪಡೆಯಿತು. ಅದರಲ್ಲಿಯ “When Lilacs lost in the dooryard bloom&#...
ಈ ಮಣ್ಣಲಿ ಹುಟ್ಟಿದ ಮ್ಯಾಲೆ ಕುಣಿಯೋದೊಂದೇ ಕೆಲಸ || ಪ || ಮನಸು ನಿನ್ನ ಕೈಯಲಿರಲಿ ಬುದ್ದಿ ಅದರ ಮೇಲೆ ಎಲ್ಲರ ಕುಣಿಸುವನೊಬ್ಬ ಇರುವನೊ ಎಲ್ಲರ ಮೇಲೆ || ೧ || ತಾಳಕ್ಕೆ ಕಾಲು ಹಾಕೊ ಕಾಲಕ್ಕೆ ಹೊಂದಿರಬೇಕು ಒಂದ್ಹೆಜ್ಜೆ ತಪ್ಪಲು ನೀನು ದಂಡಾ ಕೊಡಲು...
ಆಡಮ್ ಅಗೆದಾಗ ಈವ್ ನೇಯ್ದಾಗ ಇದ್ದರೆ ಇವರು ? ಮೊಹೆಂಜೊದಾರೋದ ಶವಗಳಿಗೆಲ್ಲಾ ಜೀವ ಏಕ್ ದಮ್ ಬಂದ ಹಾಗೆ ಕುರುಕ್ಷೇತ್ರದಲ್ಲಿ ಹೂತವರೆಲ್ಲಾ ರಜಾದ ಮೇಲೆ ತಿರುಗುವ ಹಾಗೆ ಎಂದೋ ಹುಟ್ಟಬೇಕಿದ್ದವರು ಫಕ್ಕನೆ ನೆನಪಾಗಿ ಲೇಟಾಗಿ ಅವತರಿಸಿದ ಹಾಗೆ ಪರ್ಗೆಟೋರ...
ನಾವು ಮುದ್ರಣ ಯಂತ್ರಗಳಲ್ಲಿ ಹೊಸ ಆವಿಷ್ಕಾರಗಳನ್ನು ಕಾಣುತ್ತೇವೆ. ವಿದ್ಯುತ್‌ಯಂತ್ರದಿಂದ ಕಂಪ್ಯೂಟರ್ ಪ್ರಿಂಟರ್‌ವರೆಗೆ ಹೀಗೆ ಹೊಸ ಮೂನೆಗಳನ್ನು ಕಂಡಿದ್ದೇವೆ. ಹೊಸ ಸಂಶೋಧನೆಗಳಿಗೆ ಹೆಸರಾದ ಜಪಾನ್ ದೇಶದ ಸಿಟಿಜನ್ ವಾಚ್ ಕಂಪನಿಯು ಅತ್ಯಂತ ಸಣ್ಣಮು...
ಕೊಳಚೆ ಪ್ರದೇಶಗಳಿಗೆ ದಂಡೆತ್ತಿ ಮುತ್ತಿಗೆ ಹಾಕುವುದು ಹಗಲಲ್ಲಿ ನೊಣಗಳು ರಾತ್ರಿಯಲ್ಲಿ ಸೊಳ್ಳೆಗಳು ಚುನಾವಣೆಯ ಸಮಯದಲ್ಲಿ ರಾಜಕಾರಣಿಗಳು *****...
ಕ್ಯಾತೆ ತೆಗೆದಿತ್ತು ಜೀವನ ಸಾವ ಜೊತೆಗೆ ಶ್ರೇಷ್ಠರಾರು ? ಪ್ರಶ್ನೆಯೆತ್ತಿಕೊಂಡು ತುಸು ಗಂಭೀರವಾಗಿಯೇ ! ಜೀವನ, ನಾನು ಮೊದಲು ! ಜೀವ-ಜೀವಕ್ಕೆ, ಜಡ-ಜಡಕ್ಕೆ, ಕಾಲ-ಕಾಲಕ್ಕೆ ಭಿನ್ನ! ಭಿನ್ನ! ರಂಗು! ರಂಗು! ಬೆಳಕು; ಸಂತಸ. ಕರುಣಿಸುವೆನು ಅಂಗಳದಿ ಸ...
ಚೆಲುವಿನ ನಾಡು ಕರುನಾಡು-ಹೊಯ್ ಅದರೊಳಗೊಂದು ಒಳನಾಡು ಅದನು ಕರೆವರು ತುಳುನಾಡು-ಅದ ಕಣ್ಣನು ತುಂಬಿಸಿ ಪದ ಹಾಡು /ಪ// ಪಶ್ಚಿಮ ಸಾಗರ ತೀರದಲಿ-ತುಸು ಪಕ್ಕದ ಬೆಟ್ಟದ ಸಾಲಿನಲಿ ಹಸಿರನು ಹಾಸಿದ ತಾಣದಲಿ-ಗಿಳಿ ಕಾಜಾಣಗಳು ಹಾಡುವಲಿ ನಿಂತ ನಾಡದು ತುಳುನಾ...
ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ ಮಾಡಿಕೊಂಡು ಹೊಡೆಯಲು ಹೋಗುತ್ತಿದ್ದಳು. ಅವನ...
ಹುಡುಗಿಯ ಬಣ್ಣ ಭದ್ರಾವತಿ ಕಬ್ಬಿಣ ಪರವಾಗಿಲ್ಲ ಅಣ್ಣ ಇರಲಿ ಚಿನ್ನ ಮೂರು ಮಣ *****...
ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...
ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...








