ಅವ್ವಗೆ ಬಂದರೆ
ತುಸುವೇ ಸಿಟ್ಟು
ಅಪ್ಪನು ಹೋಗುವ
ಮನೆಯನು ಬಿಟ್ಟು
ಅಪ್ಪಗೆ ಬಂದರೆ
ಅದ್ಭುತ ಸಿಟ್ಕು
ಅವ್ವ ಮಾಡುವಳು
ಥಾಲೀಪಿಟ್ಟು!
*****

ಕನ್ನಡ ನಲ್ಬರಹ ತಾಣ
ಅವ್ವಗೆ ಬಂದರೆ
ತುಸುವೇ ಸಿಟ್ಟು
ಅಪ್ಪನು ಹೋಗುವ
ಮನೆಯನು ಬಿಟ್ಟು
ಅಪ್ಪಗೆ ಬಂದರೆ
ಅದ್ಭುತ ಸಿಟ್ಕು
ಅವ್ವ ಮಾಡುವಳು
ಥಾಲೀಪಿಟ್ಟು!
*****
ಕೀಲಿಕರಣ: ಎಂ ಎನ್ ಎಸ್ ರಾವ್