ಮೇಷ್ಟ್ರು: “ಒಂದು ಕಾಯಿ ಹೆಸರು ಹೇಳಿ ಅದನ್ನು ನಾನು ಯಾವಾಗ್ಲೂ ನೋಡಿರಬಾರದು…” ಪಾಪು: “ತೆಂಗಿನಕಾಯಿ” ಮೇಷ್ಟ್ರು: “ಅಲ್ಲ..” ಪಾಪು: “ಸವತೆಕಾಯಿ” ಮೇಷ್ಟ್ರು: “ಅಲ್ಲR...
ಇದು ಬುರ್ಖಾ. ಶತಮಾನಗಳಿಂದ ಹಲವಾರು ನಾನು ಮರುಮಾತಿಲ್ಲದೆ ಮೌನವಾಗಿ ಹೊತ್ತು ಬಂದ ಬುರ್ಖಾ. ಅಂದು ಹಿಂದೂಮ್ಮೆ ಇದರ ಒಳಗೆಯೇ ನಾನು ಸಿಡಿಮಿಡಿಕೊಂಡು ಮೌನವಾಗಿ ಮಿಡಿಕಿದ್ದೆ. ಬಿಕ್ಕಳಿಸಿ ಅತ್ತಿದ್ದೆ. ಬಿಡುಗಡೆಗಾಗಿ ಹಲುಬಿದ್ದ. ಬಾಲ್ಯದ ಆ ನೆನಪು ಈಗ...
ಇದ್ದೀತು ಕೃಷಿಯೊಳಗು “ಮತ ಭೇದ” ವದನೆ ಚರ್ಚಿಸುತೆಮ್ಮ ಮತದಾನವಾ ವುದಕೆಂದು ಕಾಲ ಕಳೆವುದು ವ್ಯರ್ಥ ಮುದದೊಳೆಮ್ಮ ದೇಶಕಾಲದಾಧಾರದೊಳು ಪ್ರಕೃತಿ ಯಾದಿ ಧರ್ಮವ ನೆನೆದರದು ಸಾವಯವ – ವಿಜ್ಞಾನೇಶ್ವರಾ *****...
ಎಂದಾದರೊಂದು ದಿನ ನನ್ನ ಆಸೆಯ ಹಕ್ಕಿಗೂ ಗರಿಯೊಡೆದು, ಪುಕ್ಕ ಬೆಳೆದು ಜಲ ನೆಲ ವಾಯುವಿನ ಬಲ ಪಡೆದು ಗಗನ ಹೆತ್ತರಕೆ ಹಾರುವವು ಅದರ ಅಂಚನ್ನು ಸುತ್ತಿ ಮಿಂಚನ್ನು ಮೀರಿ ಅಡೆ ತಡೆ ತೊಡಕುಗಳ ಓಸರಿಸಿ ತಾರೆಗಳನು ಮುಟ್ಟುವ ರವಿ-ಚಂದ್ರರನ್ನು ತಟ್ಟುವ ಜತು...
ಆಟದ ಗೊಂಬೆ ನಾನಲ್ಲ ಸೂತ್ರದ ಗೊಂಬೆ ನಾನಲ್ಲ ಅಮ್ಮನು ಹಾಕಿದ ಹೆಜ್ಜೆಯ ದನಿಯು ನಾನು || ಮಂತ್ರ ಮುಗ್ಧನು ನಾನು ತಂತ್ರ ಬಲ್ಲವನವನೂ ಯಾಂತ್ರಿಕ ಬದುಕಿಗೆ ಜೀವ ತುಂಬಿದವನು ನನ್ನಪ್ಪನು || ಬಿಚ್ಚು ಮನಸಿನ ಹುಚ್ಚು ಕುದುರೆಯ ಲಗಾಮು ಹಿಡಿದು ಆಡಿಸಿದವನ...
ತುರ್ತು ಪರಿಸ್ಥಿತಿಯ ಅಂತ್ಯದೊಂದಿಗೆ ನಮ್ಮ ಕಾಲೇಜಿನಲ್ಲಿಯ ವಿದ್ಯಾರ್ಥಿಗಳ ರಾಜಕೀಯ ಪ್ರಜ್ಞೆ ಹೆಚ್ಚಿದೆ. ‘ಚುನಾವಣೆ ನಡೆಯಬೇಕು ಸಾರ್’ ಎಂದರು ವಿದ್ಯಾರ್ಥಿಮುಖಂಡರು ಪ್ರಿನ್ಸಿಪಾಲರನ್ನು ಅವರ ಚೇಂಬರಿನಲ್ಲಿ ಕಂಡು. ‘ಈಗ ಬೇಡ; ಇನ್ನೂ ಎಡ್ಮಿಶನ್ನ...
ಎನ್ನ ಬಾಳು ಡೋಲಾಯ ಮಾನ ಆಗದಿರಲಿ ಓ ಹರಿಯೇ ಬೇಡಿಕೊಂಬೆನು ನಿನ್ನಲ್ಲಿ ನಾ ನಿತ್ಯವೂ ಓ ಹರಿಯೇ ವಿಷಯದ ವಿಷ ಪಾನ ನಾ ಬೇಡೇನು ಓ ಹರಿಯೇ ಪಾಪದ ಜಿಲಾಂತರಂಗದಿ ನಾ ತೇಲೆನು ಓ ಹರಿಯೇ ಈ ಜನುಮ ಎನ್ನದು ನೀನು ಸಾರ್ಥಕವಾಗಿಸು ಓ ಹರಿಯೆ ಮತ್ತೆ ಮರೆತರೆಯಾಯ್...
ಯಾವ ಹಾಡ ಹಾಡಲಿ ನಿನಗೆ| ಅದಾವ ಹಾಡ ಹಾಡಿ ಮಲಗಿಸಲಿ ಮಗುವೇ?|| ಜೋಗುಳವ ಹಾಡಲೆನಗೆ ಬರುವುದಿಲ್ಲ ಸೋಬಾನೆ ಹಾಡ ನಾನು ಕೇಳಿಯೂ ಇಲ್ಲ| ಇನ್ನಾವ ಹಾಡ ಹಾಡಿ ಮಲಗಿಸಲಿ? ಬರಿಯ ಮುದ್ದುಸಿ ಮಲಗಿಸಲೆ ನಿನ್ನಾ?|| ನಿನ್ನ ತಾಯಿಯಹಾಗೆ ಸಂಗೀತವೆನಗೆ ಬರುವುದಿಲ...
ಮರಗಳು ಹೇಳಿದವು-ನಾವು ಭೂಮಿ ತಾಯಿಯ ಮಹಾ ಕಾವ್ಯವನ್ನು ಆಕಾಶದ ಎತ್ತರಕ್ಕೆ ಬರೆಯುತ್ತೇವೆ. ಬೇರಿನ ಕೈಗಳಿಂದ ಭೂಮಿಯನ್ನು ಬಿಗಿದಪ್ಪುತ್ತೇವೆ. ಅರಳಿದ ಹೂಗಳನ್ನು ಉದರಿಸಿ ಪೂಜಿಸುತ್ತೇವೆ. ಮಾನವರಾದ ನೀವು ಮರಗಳನ್ನು ಕಡೆದು ಭೂಮಿ ತಾಯಿಯ ಹೃದಯವನ್ನು ...
ಈ ಇವನು ಆಕಾಶದಲ್ಲಿ ಬೇರು ಭೂಮಿಯಲ್ಲಿ ಚಿಗುರು ಬೇವಿನ ಬುಡಕ್ಕೆ ಬೆಲ್ಲದ ನೀರು ಹಾಕುವ ನಟನಾ ಚತುರ ಬರೀ ಬೋಳುಮರ; ಕಾಂಡವೆಲ್ಲ ಪೊಟರೆ ಮೇಲೊಂದು ಎರವಲು ವರ್ಣತೆರೆ. ಆದರೇನಂತೆ- ಅರೆಬರೆ ಕಂಡದ್ದರಲ್ಲಿ ಅಷ್ಟಿಷ್ಟು ಗಿಟ್ಟಿಸಿಕೊಂಡು ಸದಾ ಷೇಕ್ಸ್ಪಿಯ...
“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...
ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...
ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...
ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...
ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...
ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...






