ಮೇಷ್ಟ್ರು: “ಒಂದು ಕಾಯಿ ಹೆಸರು ಹೇಳಿ ಅದನ್ನು ನಾನು ಯಾವಾಗ್ಲೂ ನೋಡಿರಬಾರದು…”
ಪಾಪು: “ತೆಂಗಿನಕಾಯಿ”
ಮೇಷ್ಟ್ರು: “ಅಲ್ಲ..”
ಪಾಪು: “ಸವತೆಕಾಯಿ”
ಮೇಷ್ಟ್ರು: “ಅಲ್ಲ…”
ಗುಂಡ ಕೂಡಲೇ ಹೇಳಿದ: “ಮನೆ ಕಾಯಿ”
*****
ಮೇಷ್ಟ್ರು: “ಒಂದು ಕಾಯಿ ಹೆಸರು ಹೇಳಿ ಅದನ್ನು ನಾನು ಯಾವಾಗ್ಲೂ ನೋಡಿರಬಾರದು…”
ಪಾಪು: “ತೆಂಗಿನಕಾಯಿ”
ಮೇಷ್ಟ್ರು: “ಅಲ್ಲ..”
ಪಾಪು: “ಸವತೆಕಾಯಿ”
ಮೇಷ್ಟ್ರು: “ಅಲ್ಲ…”
ಗುಂಡ ಕೂಡಲೇ ಹೇಳಿದ: “ಮನೆ ಕಾಯಿ”
*****