ಒಂದಾನೊಂದು ಕಾಡಿನಲ್ಲಿ ಮದೋತ್ಕಟವೆಂಬ ಸಿಂಹವಿತ್ತು. ಅದಕ್ಕೆ ಹುಲಿ, ನರಿ, ಕಾಗೆಗಳು ಮಂತ್ರಿಗಳಾಗಿದ್ದುವು. ಅವು ಅಲ್ಲಲ್ಲಿ ತಿರುಗುತ್ತಿರುವಾಗ ಕ್ರಥನಕ ಎಂಬ ಒಂಟೆಯನ್ನು ಕಂಡುವು. ಸಿಂಹವು “ಇದೇನು ಈ ವಿಚಿತ್ರ ಮೃಗ! ಇದೇನು ಗ್ರಾಮದ ಮೃಗವೋ? ಅರಣ್ಯದ ಮೃಗವೋ? ತಿಳಿದು ಬನ್ನಿ? ಎಂದು ಅಪ್ಪಣೆ ಮಾಡಿತು. ...

ನನ್ನ ಬಂಧುಗಳೇ, ನಾನು ತಲೆಯೆತ್ತಿ ನಡೆದರೆ, ನಿಮಗೆ ಅಹಂಕಾರಿಯಂತೆ ಕಾಣುವೆನು ತಲೆ ಬಗ್ಗಿಸಿ ನಡೆದರೆ, ಅಬಲೆ, ಅಪರಾಧಿಯಂತೆ ಕಾಣುವೆನು. ಮೌನವಾಗಿದ್ದರೆ ಮೂಕಿ, ಎನ್ನುವಿರಿ. ಮಾತನಾಡಿದರೆ ವಾಚಾಳಿ ಎನ್ನುವಿರಿ. ಹೇಳಿ ನಾನು ಹೇಗೆ ನಡೆದುಕೊಳ್ಳಲಿ ? ...

ದೇವರನತ್ತಿತ್ತಲರಸುತ್ತ ಎತ್ತ ಫೋದರುಂ ಅವನಂತಿಮದೊಳೆಮ್ಮ ಮನದ ಮೌನದೊ ಳವತರಿಪಂತೆಮ್ಮ ಕೃಷಿ ಕಾಣ್ಕೆಗ ಳವರವರ ಚಿಂತನ ಮಂಥನವನಾಧರಿಸಿ ನವ ರೂಪದೊಳುದಿಸಿದರದು ಸಾವಯವ – ವಿಜ್ಞಾನೇಶ್ವರಾ *****...

ಕಿರಿ ಕಿರಿ ಮನಸ್ಸಿನ ಒಳಗೆ ಹೊರಗೆ ಪರೀಕ್ಷಾ ಭವನದಲಿ ಕೂತ ವಿದ್ಯಾರ್ಥಿಯ ತಲೆಯಲ್ಲಿ…. ತಲೆಯ ಮೇಲೆ ಫೋನಿನ ಕಿರ್ ಕಿರಿ ಆಫೀಸಿನಲ್ಲಿ ಮೇಲಾಧಿಕಾರಿಗಳ ಅವರಿಗೆ ಕಂಪನಿಯ ಲಾಭ ಹಾನಿಗಳ ಓದು ರೂಮಿನಲಿ ಓದುವ ಹುಡುಗರ…ಹುಡುಗಿಯರ ‘ಮೇಲಂಕಲಿಯ...

ಎತ್ತೆತ್ತ ಹರಿಯುತಿದೆ ಸೆಲೆಯು ಬದುಕು ಬರಿದಾದ ಯಾನ || ಚಿತ್ತ ಕಳೆದು ಭಾಗಿಸಿತು ಕಡಲ ಕಲರವ ಮೌನ || ಬಣ್ಣ ಚಿತ್ತಾರ ವಿಲ್ಲದ ಬಾಳಿನಗಲ ಬವಣೆ ಪಯಣದಲಿ || ಬಡವನಂಗಳದಲಿ ಸಿರಿತನದ ಬೆಳಕು ಬೆಸೆದ ಭೂಮಿಕೆಯಲಿ || ಗಗನ ತುಂಬೆಲ್ಲಾ ಸ್ವಚ್ಚಂದ ಹಾರಾಡುವ...

ಜಾನಪದ ಇಂದು ಮತ್ತೊಮ್ಮೆ ಜೀವಂತವಾಗಿ ಸಮಾಜದಲ್ಲಿ ಬೆಳಗುತ್ತಿದೆ. ಜಾನಪದವು ಜನರ ಸಂಸ್ಕೃತಿಗೆ ಹಿಡಿದ ಕೈಗನ್ನಡಿಯಾಗಿದೆ. ಜನಪದರು ಜನಾಂಗದ ಜೀವನಾಡಿಯಾಗಿ ನೀತಿಯ ಸೂತ್ರವಾಗಿ, ಬಾಳಿನ ದೀಪವಾಗಿ ಬದುಕಿನ ವಿವಿಧ ಸಂಸ್ಕೃತಿಗಳನ್ನು ಬಿತ್ತರಿಸುವ ಹೃದಯಗ...

ಗೆಳೆಯ ಬಾಳಿನ ಅಂಗಳಕ್ಕೆ ಬಂದೆ ಇದೇ ಶಾಶ್ವತವೆಂದು ನೀನು ತಿಳಿದೆ ಹೊನ್ನು ಮಣ್ಣಿನಾಸೆಯಲಿ ಬೆರೆತೆ ನನ್ನದೆಂಬ ಅಹಂದಲಿ ನಿ ಉಳಿದೆ ನೀನು ಈ ಭವದಿ ಹೋಗುವುದು ಸತ್ಯ ಅದರ ಬಗ್ಗೆ ನಿನಗಿರಲಿ ಚಿಂತನೆ ನಿತ್ಯ ನಿನ್ನೊಂದಿಗೆ ಯಾರು ಅಲ್ಲಿ ಬರುವದಿಲ್ಲ ಮಾಡ...

ಇಳಿದು ಬಾ ಮಳೆರಾಯ| ನಮ್ಮೂರ ನೆಲ ಜಲಗಳೆಲ್ಲ ಒಣಗಿ ಬತ್ತಿಹವು| ಮರ ಗಿಡದೆಲೆಗಳೆಲ್ಲ ಉದುರುತ್ತಿಹವು ಹಸು ಕರುಗಳಿಗೆಲ್ಲಾ ಮೇವು ನೀರಿಲ್ಲದೆ ಸೊರಗುತಿಹವು|| ಮುನಿಸೇತಕೆ ನಮ್ಮಮೇಲೆ? ಭೂತಾಯಿಯ ಸೇವೆ, ಹಸು, ಕರುಗಳಸೇವೆಯ ಮಾಡುತ ಲೋಕಕೆ ಅನ್ನವನು ಉಣಬ...

“ನಾನು ನಿರಪರಾಧಿ. ನನ್ನದೇನು ತಪ್ಪಿಲ್ಲ” ಎಂದು ಮಗುವಿನಂತೆ ಅಳುತಿತ್ತು ಚೂಪಾದ ನಾಲಿಗೆ ಚಾಚಿ. “ನಾನು ಹಿಡಿದುಕೊಂಡೆ ಅಷ್ಟೇ” ಎಂದಿತು ಕೈ. “ನನ್ನ ನೀನು ಎತ್ತಿ ಮರಕ್ಕೆ ಏಟು ಹಾಕಲಿಲ್ಲವೇ? ಎಂದಿತು ಅಳುವನ್ನು...

ಕಿಲ್ಲೆ ಕಿಮ್ಮತ್ತುಗಳ ಹೊತ್ತ ಗೋರಿ- ಗಳು ತೀಡಿ ತೀಡಿ ಕಿಚ್ಚು ಹುಚ್ಚೆದ್ದು ಹೋರಿ; ದಕ್ಕಿಸಿಕೊಳ್ಳುವೆನೆಂದು ದಾಪುಗಾಲು ಹಾಕುತ್ತಿದ್ದೇನೆ ಹಾರುವ ಹದ್ದು ಸುತ್ತ ಸಂಕೀರ್ಣ ಸದ್ದು ಮೂಳೆಗಳ ಕೂಳೆ ಮೇಲೆ ಕಾಲು ಹಾಕಿ ಆಟ ಆಡುತ್ತಿದ್ದೇನೆಂದು ಅನ್ನಿಸಿ...

ವಾಸ್ತವವಾಗಿ ಧರ್ಮ ಮತ್ತು Sweet Poison -ಎರಡೂ ಒಂದೇ. ಇವು ಆತ್ಮಶಕ್ತಿಯನ್ನು ಕುಗ್ಗಿಸುವ ಪರಿಣಾಮಕಾರಿ ಅಸ್ತ್ರಗಳು. ಇವುಗಳ ವ್ಯಾಪ್ತಿಯಲ್ಲಿಯೆ ದೈವ, ಅದೃಷ್ಟ, ಹಣೆಬರಹ ಮೊದಲಾದ ಮೌಢ್ಯಾಧಿಕಾರಿಗಳು ಜೀವದಿಂದಿರುವುದು. ಇವನ್ನು ಎದುರಿಸಿ ನಿಲ್ಲು...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...