
ನಮ್ಮ ಚಂದ್ರಾಮ ಬೆಳುದಿಂಗಳಲಿ ಮಿಂದಾಂವ ತಂಪಿನ ಬೆಳಕನು ಚೆಲ್ಲಾಂವ ನಾಚುವ ಮಲ್ಲಿಗೆ ಮೊಗ್ಗೆಗೆ ಊದಿ ಮೆಲ್ಲಗೆ ಬಿಡಿಸಾಂವ ನಮ್ಮ ಚಂದ್ರಾಮ ಕಾಡಿಗೆ ಇಬ್ಬನಿ ಸುರಿಸಾಂವ ನಾಡಿಗೆ ಮಂಜು ಕಳಿಸಾಂವ ಬೀಸುವ ಗಾಳಿಯ ಮೋಡವನೇರಿ ಸವಾರಿ ಹೊರಟಾಂವ ನಮ್ಮ ಚಂದ್ರ...
ಮಾರ ವೀರ ತನ್ನ ಮನದಿ ಧೈರ್ಯ ಮಾಡಿ ಹರನ ತಪವ ಸೂರೆಗೊಂಬುದಕೆ ತನ್ನ ಸೈನ್ಯವೆಲ್ಲ ಕೂಡಿಸಿ ||ಪ|| ಅಳಿಯು ಗಿಳಿಯು ಕೋಗಿಲೆಗಳ ಬಳಗವೆಲ್ಲಾ ಮುಂದೆ ಹೈಮಾಚಲಕೆ ತೆರಳ ಹೇಳಿ ಪುಷ್ಪದಲರು ಬಿಲ್ಲಿಗೇರಿಸಿ ||೧|| ಅಂಗಜನು ಪೋಗಿ ಮಾತಂಗ ಪರ್ವತವನು ಏರಿ ತುಂಗ...
ಪಣತಿಯಿದೆ ಎಣ್ಣೆಯಿದೆ ಬತ್ತಿಯಿದೆ ಕಡ್ಡಿಯಿದೆ! ದೀಪ ಹಚ್ಚುತ್ತಿಲ್ಲ ನಾ… ಸೂರ್‍ಯ, ಚನ್ದ್ರ, ನಕ್ಷತ್ರಗಳಿವೆಯೆಂದೇ?? ವಿದ್ಯುತ್ ದೀಪ, ಪೆಟ್ರೋಮ್ಯಾಕ್ಸಿ, ಜಗಮಗಿಸುವ ಚಿನಕುರುಳಿ, ದಾರಿದೀಪಗಳಿವೆಯೆಂದೇ?? ಎಲ್ಲ ಇದ್ದು, ಇಲ್ಲದವನಂತೆ, ಎದ್...
ನೋಡಿ ನಿಮ್ಮಿಬ್ಬರಿಗೂ ಹೇಳುತ್ತೇನೆ, ನಿಮ್ಮನ್ನು ನೀವೇ ಸ್ವಯಂಭೂಗಳೆಂದುಕೊಂಡು ಬೀಗಬೇಡಿ ಚಂದ್ರೋದಯ, ಸೂರ್ಯೋದಯ, ಅದು ದೇವರದಯ. *****...
ಹಿಮಶೈಲ ಕಾಯುವ ಮಗನೇ ನೀನೆಲ್ಲಿದ್ದೀಯೋ ನನಗೊಂದೂ ಗೊತ್ತಿಲ್ಲ. ಕಾಲಿಗೆರಗಿ ಹೊರಟ ಆ ದಿನ- ಕಣ್ಣೀರು ಒರೆಸಿದ್ದೇನು ಮುದ್ದಾಗಿ ಮಾತಾಡಿ ನಗಿಸಿದ್ದೇನು ಚೆನ್ನಾಗಿ ನೋಡಿಕೊಳ್ಳೆಂದು ಅಪ್ಪನಿಗೆ ಹೇಳಿ ಹೊರಟೆಯಲ್ಲ! ಮಗಾ ಈಗ ನಿನೆಲ್ಲಿದ್ದೀಯೋ ನನ್ನ ಕಂದ...













