ಆಲದ ಮರ ನಾನು
ಬನ್ನಿ ಹಕ್ಕಿ ಪಕ್ಕಿಗಳೇ
ಹುಳ ಹುಪ್ಪಡಿಗಳೇ, ಹಾದಿಹೋಕರೆ
ಇದು ನಿಮ್ಮದೆ ರಾಯಲ್ ಪ್ಯಾಲೆಸ್
ಯಾವ ಅಭ್ಯಂತರವೂ ಇಲ್ಲದೆ
ವಿಶ್ರಮಿಸಿ, ಉಪಹರಿಸಿ
ಎಕ್ಯೂಸ್ ಬ್ರೋಕರ್‍ಸ್.
*****