ನಟ ತೆರೆಯ ಮರೆಯಾದ ಆಟ ತೀರಿಸಿಕೊಂಡು, ಭಟ ಸಮರದಿಂದ ತೆರಳಿದ ಅರಸನರಮನೆಗೆ; ಪಟು ಪಾಡುಗಾರ ತುಟಿ ಮುಚ್ಚಿದನು ನಾಡು- ನುಡಿಗಳ ಹಾಡುಗಳನು ಹಾಡಿ. ಅಟಮಟದ ಮಾತಲ್ಲ; ನಾಡೆ ನಾರಾಯಣನು, ದಿಟವಾಗಿ ‘ನುಡಿಯೆ ಸಿರಿ’ ಎಂದು ಕೀರ್ತನೆಗೈದು ಹಟದಿ ಕೀರ್ತನಗಾರ ಬೆವರನೊರಿಸಲು ಹಿಂದೆ ಸರಿದ ವಿಶ್ರಾಂತಿಗಾಗಿ. ...

ಬದಿಕಿದ್ರ್ ಇರಬೇಕ್ ರುಸ್ತುಂ ಅಂಗೆ! ಇಲ್ದಿದ್ರ್ ಅನ್ಸ್ಬೇಕ್ : – ‘ಬಂದೇ ಗಂಗೆ!’ ಸತ್ತಂಗ್ ಬದಿಕಿರಬಾರ್‍ದು! ಬಟ್ಟೆ ಬೇಕ್ ಅಂದ್ರ್ ಇಲ್ಲಾನ್ಬೇಕು! ಕೊಟ್ರೆ ಮೈಗ್ ಒಪ್ಪಂಗ್ ಇರಬೇಕು! ಚಿಂದಿ ಕೊಡಬಾರ್‍ದ್ ಅರ್‍ದು! *****...

ಮಣ್ಣು ಮುಕ್ಕುವ ಹುಲ್ಲು ಬೀಜದಂತೆಲ್ಲವೂ ಮಳೆಯೊಡನೆ ಮೊಳೆಯಬಹುದು; ನೀರ ಹೊಗೆಯನು ಮಾಡಿ, ಮೈ ನೀರ ಹರಿಸುವಾ ಬಿಸಿಲಿನಲ್ಲೊಣಗಲಹುದು. ಕವಿಲೀಲೆಯಂತೆ ಎಲೆ ಕೂಸೆ, ಲಲಿತಾ! ನಿನ್ನ ಒಂದುವರೆ ತಿಂಗಳಿನ ಕುನ್ನಿ ಬಾಳು; ತಲೆದೋರಿ ಮೈವೆತ್ತು ಕಣ್ಣು ತೆರೆಯ...

ಪೇಟೆಯಿಂದ ಒಬ್ಬ ಶಿಷ್ಯ, ಗುರುವಿನಲ್ಲಿ ವಿದ್ಯೆ ಕಲಿಯಲು ಬಂದ. ಬಂದಕೂಡಲೆ ಕೈಜೋಡಿಸಿ ನಿಂತು ತನ್ನ ವಿಳಾಸ, ಹೆಸರು, ಗೋತ್ರ, ಜಾತಿ, ಮತ, ಕುಲ, ತನ್ನ ತಂದೆತಾಯಿ, ತನ್ನ ಬಗ್ಗೆಯೂ ಪ್ರವರ ಹೇಳತೊಡಗಿದ. ತನ್ನ ತಾತ, ಮುತ್ತಾತಂದಿರ ಹಿರಿಮೆ, ವೈಭವವನ್ನ...

ಅಲ್ಲೊಂದು ಇಲ್ಲೊಂದು ಸಿಕ್ಕಿದೊಂದೊಂದು ಮೌಲ್ಯದ ಬೀಜವನಿಟ್ಟು ಬೆವರನು ಕೊಟ್ಟು ನೆಲ ಜಲ ಬಲವನೇರಿಸಿಡೊಡದನು ಕೃಷಿಯೆನಲಕ್ಕು ಬಲ್ಲೊಡೆಲ್ಲ ಕೃಷಿ ನಿಯಮಗಳೆ, ಸಾಹಿತ್ಯಕ್ಕು ಒಲುಮೆ ಬರಿ ರೊಕ್ಕದೊಳಿರಲು ಕೊಳೆರೋಗವೆಲ್ಲದಕು – ವಿಜ್ಞಾನೇಶ್ವರಾ *...

ಬೇಲೀ ಮಗಿನ ಗಂಡ ನಾನು ಮೊಟರದಾಯ್ವರಾ ಹೆಣ್ತಿತಂಗಿ ಮಾರಕಂಡು ಕಾರಮೋಟಾರಾ ಮೋಟರ ಮೇನೆ ಕೂತಕಂಡು ಬೇಕಾದ ಮಜಮಾಡ್ತೇ || ***** ಹೇಳಿದವರು: ಕುಟ್ಣಪ್ಪ ಹಾಣಿ ಗೌಡ, ವಂದೂರು ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾ...

ಬರೆದವರು: Thomas Hardy / Tess of the d’Urbervilles ನಾಯಕನು ನಾಷ್ಕಾ ಮಾಡುತ್ತಿದ್ದ ಹಾಗೆಯೇ ಕಾರು ಬಂತು. ರಾಣಿಯು ಒಳಕ್ಕೆ ಸಡಗರದಿಂದ ಬಂದಳು. ಸುಮಾರು ನಲವತ್ತು ಆಗಿರಬಹುದು ಆಕೆಗೆ ವಯಸ್ಸು. ದೇಹದಲ್ಲಿ ಅವಲಕ್ಷಣದ ಬೊಜ್ಜಿಲ್ಲ: ಆದರೆ ಅಂಗ...

ಎನ್ನ ಬಾಳು ಮಾಯೆಯಲಿ ಬೆರೆತು ಹುಸಿಯಾಗದಿರಲಿ ಆ ಬದುಕಿನ ಆಳಕೆ ವಿಷಯ ಬೆರೆತು ಕಸಿಯಾಗದಿರಲಿ ಬತ್ತಿವೆ ಕಂಗಳ ಕಂಬನಿ ಇಲ್ಲಿ ಬಾಡಿದೆನ್ನವದನ ಸುತ್ತಿವೆ ಸ್ವಾರ್‍ಥಮದ ಜಂತು ಮಾಡಿವೆನ್ನ ಅವರೋರ್‍ಧ ನಿನ್ನ ಸಾಕ್ಷಾತ್ಕಾರ ಎನ್ನ ಗಗನ ಕುಸುಮವಾಗದಿರಲಿ ನ...

ಮಧುವೆನ್ನ ಬೀಳಿಸಿತು; ಮಧುವಿಂದೆ ಕೆಟ್ಟೆನಾ ನಾದೊಡಂ ಶಂಕೆಯೊಂದಿಹುದು ಮನದೊಳಗೆ: ಮಧುವ ಮಾರುವನು ತಾಂ ಕೊಳುವುದಾವುದೊ ಬಗೆಯ ಲದು ಬೆಲೆಯೊಳವನ ಸವಿಪುರುಳಿಗರೆಸವನೇಂ? *****...

ರಾಮ ನಾಮ ಸುಖವೋ ಸೀತಾರಾಮ ನಾಮ ಸುಖವೋ ಭರತನ ಭಕುತಿ ಸುಖವೋ ಲಕ್ಷ್ಮಣನ ಸೇವೆ ಸುಖವೋ ಹನುಮನ ಭಕ್ತಿ ಸುಖವೋ ಸೀತೆಯ ಮನ ಸುಖವೋ ದಂಡಕಾರಣ್ಯ ಸುಖವೋ ಪಂಪಾರಣ್ಯ ಸುಖವೋ ವಾಲಿ ಸುಗ್ರೀವರ ಕಥೆ ಸುಖವೋ ಲಂಕಾದಹನ ಸುಖವೋ ಶ್ರೀರಾಮ ಪಟ್ಟಾಭಿಷೇಕ ಸುಖವೋ ಸೀತಾ...

ಹೊಗುವಾಸೆಯಿಲ್ಲ ಕಾಲ್ತೆಗೆವಾಸೆಯಿಲ್ಲ, ಸು- ಮ್ಮನೆ ಮೇಲನಿಟ್ಟಿಸಿ ನಿಲ್ಲುವಾಸೆಯೆನಗೆ ಬೊಂಬೆಗೂಡಿದ ತೆನೆಯ ಗೋಪುರದ ಬಾಗಿಲಿನ ಕತ್ತಲೆಯೊಳಿಣಿಕಿಣಿಕಿ ಏರಲೆನ್ನ ಬಗೆ ಆ ಕತ್ತಲೊಳಹೊಕ್ಕು ಮರಳಿ ಹೊರಹಾರುವೀ ಗಿಳಿಪಾರಿವಾಳಗಳ ಭ್ರಮಣೆಯನು ಕಂಡು ಅವ್ಯಕ್...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...