೧ ಮೂಡಣ ಬಾನಿನ ಕರೆ ನಗಲು, ಕತ್ತಲೆ ಮೊತ್ತವೆ ಪರಿದುಗಲು, ಉಷೆರಮೆ ನಿಶೆರಮೆಯನು ಜಯಿಸಿ ಮುಂದಕೆ ಬಂದಳು ಛವಿ ಹರಿಸಿ! ೨ ಕತ್ತಲೆ ಕಡಲಲಿ ತಿರೆ ಮುಳುಗಿ. ನಿಶ್ಚೇಷ್ಟಿತವಾಗಿರಲುಡುಗಿ, ಬೆಳಕಿನ ತಿಕಿಳಿವನು ಕರುಣಿಸುತ ಎಬ್ಬಿಸುತಿರುವಳು ನಸುನಗುತ! ೩ ಹೊಸದಾಗರಳಿದ ತಾವರೆವೋಲ್‌ ‘ಲಕ-ಲಕ’ ಹೊಳೆವಳು ...

ಬರೆದವರು: Thomas Hardy / Tess of the d’Urbervilles ರಾಜಕುಮಾರನು ಹೊರಟು ಹೋಗಿ ಇನ್ನೂ ಹದಿನೈದು ದಿನ ವಾಗಿಲ್ಲ. ನಾಯಕನು ಊಟ ಮುಗಿಸಿಕೊಂಡು ದಿವಾನಖಾನೆಯಲ್ಲಿ ಕುಳಿತಿದ್ದಾನೆ. ಮಾದಲದ ಹಣ್ಣು, ಉಪ್ಪು ಹೆಚ್ಚಿದ ಗೋಡಂಬಿ, ಎರಡೂ ತಟ್ಟ...

ಬಂದಿದೆ ನಾ ನೀಗ ಪಾರ್‍ಥ ಸಾರಥಿ ಎನ್ನಲಿ ತುಂಬಿದೆ ದೋಷರಾಶಿ ಕ್ಷಣ ಕ್ಷಣ ಎನ್ನನ್ನು ಪರಕಿಸದಿರು ಉರುಳುವೆ ಪಾತಾಳಕ್ಕೆ ನಾನಾಗಿ ಘಾಸಿ ಪ್ರಪಂಚದ ಈ ಬೆಂಗಾಡಿನಲಿ ಚೊಕ್ಕ ಚಿನ್ನವಾಗಿ ಬದುಕುಲುಂಟೆ ಅಂಗದ ಇಂಚಿ ಇಂಚಿನಲಿ ಕಪ್ಪು ಚಿಪ್ಪು ನಾನು ಪಾವಿತ್ರ...

ಬಾಗಿಲು ಬಡೀತಾರೆ ಯಾರಿರಬಹುದು? ಅದೂ ಇಂಥ ಹೊತ್ತು ಬಡ ಬಡ ಸದ್ದು ಯಾರಿರಬಹುದು? ಬಾಗಿಲ ತೆರೆಯೋ ಧೈರ್‍ಯವಿಲ್ಲ ಯಾರಿರಬಹುದು-ಪೊಲೀಸರಿದ್ದಾರು ಪಾರ್‍ಟಿಯವರಿದ್ದಾರು ಎಡಪಕ್ಷ ಬಲಪಕ್ಷ ಜಾಸೂಸಿನವರು ಕೊಂಡು ಹೋದವರ್‍ಯಾರೂ ಹಿಂದಕ್ಕೆ ಬಂದಿಲ್ಲ ಬಂದವನೊ...

ಕವೀಶ್ವರ, ಸುಹೃದ್ವರ, ನಿನ್ನ ಸಿರಿಗನ್ನಡದ ಮಾತಿನೊಳು ಮೂಡುತಿಹ ಭವ್ಯ ಸುಂದರ ಕಾವ್ಯ- ಕೋತು, ನುಡಿಯ ಬೆಡಗು ಹಾಡಿನ ಗುಂಗು ಊಹೆಯ ನವೋನವ್ಯತೆ ಭಾವನೆಯ ಉದಾರತೆ-ಇವಕೆ ಮನಸೋತು ರಸಾರ್ದ್ರಸ್ವಾಂತದಿಂ ಭಾವಿಪೆನು: ಆವ ಬೀಳಾಸೆಯಿಂದಾದಾವ ಶಾಪಕ್ಕೊ ಆವ ದ...

ಕಣ್ಣು, ಮೂಗು, ಬಾಯಿ ಕೈಕಾಲು ಇನ್ನೂ ಮೂಡಿರದ ಜೀವಧಾತುವಿನ ಮಿಸುಕಾಟ ಹೊಯ್ದಾಡುವ ಭ್ರೂಣಗಳು ಗರ್‍ಭದಲ್ಲಿ ಮಿಸುಕುವ ಜೀವದ್ರವದ ಎದೆಬಡಿತ ಅಸ್ಪಷ್ಟ ಜೀವದ ಚಲನೆ ಲಿಂಗಪತ್ತೆ ಮಾಡಿದ್ದು ಮನುಜನ ಸಾಧನೆ ಎನ್ನಲೆ? ವಿಜ್ಞಾನದ ಕತ್ತರಿಯಿಂದ ಹೆಣ್ಣು ಭ್ರೂ...

ತಿರುಪತಿ ತಿಮ್ಮಪ್ಪನ ದೇಗುಲದಲ್ಲಿ ವಿತರಿಸುವ ಲಡ್ಡಿನ ಮಹಿಮೆ ಅಪಾರ. ನಾನು ೧೯೯೧ರಿಂದ ಈತನಕ ಹತ್ತಾರು ಸಲ ಹೋಗಿ ಬಂದಿದ್ದೇನೆ. ಒಮ್ಮೆ- ಬರಿಗಾಲಲ್ಲಿ ಬೆಟ್ಟ ಹತ್ತಿ ಇಳಿದಿದ್ದುಂಟು. ಪ್ರಕೃತಿ ಸೌಂದರ್ಯ ಆಸ್ವಾದಿಸಿದ್ದುಂಟು. ನನ್ನ ಕಣ್ಣ ಮುಂದೆ ನಿ...

‘ಎಲ್ಲಿಹವೊ, ಕಾಲ, ನೀನೆಲ್ಲಿಗವನವಿತೆ? ಇಂತಿಳೆಯ ಬದುಕಿನೇತರ ಸರ್ವಗವತೆ? ನಿನಗೆಟಕದೆಮಗುಳಿವುದೇನಾನುಮುಂಟೆ?’- ‘ಉಂಟು, ಕವಿಗೊಳಕವಿಯಿನೊಗೆತಂದ ಕವಿತೆ’ ೪ *****...

ಕನ್ನಡದನ್ನವ ಉಂಡವರೆ – ನೀವ್ ಕನ್ನಡಿಗರು ಆಗಿ ಕಾವೇರಿಯನು ಕುಡಿದವರೇ – ನೀವ್ ನಮ್ಮಲಿ ಒಂದಾಗಿ ಅನ್ಯಭಾಷೆಯನು ನುಡಿವವರೆ ಕಲಿಯಿರಿ ಕನ್ನಡವ ಕರುನಾಡಿನ ಈ ನೆಲದಲ್ಲಿ ಮೆರೆಸಿರಿ ಸದ್ಗುಣವ ಕರ್ನಾಟಕದಲೆ ನಿಂತವರೆ ಕಾಯಿರಿ ಕನ್ನಡವ ಉಳಿ...

ಲೆನಿನ್‌ಗ್ರಾಡ್ ರಷ್ಯಾದೇಶದ ಒಂದು ಮುಖ್ಯ ನಗರ. ಸುಮಾರು ಎಂಟು ವರ್ಷಗಳ ಹಿಂದೆ ಆಕಸ್ಮಿಕವಾಗಿ ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಂಡು ಕೆಲಸವೊಂದನ್ನು ಹುಡುಕಿಕೊಂಡಿದ್ದೆ. ಮೆಟಲರ್ಜಿಯಲ್ಲಿ ಡಿಪ್ಲೊಮಾ ಪಡೆದಿದ್ದ ನನಗೆ ಸುಲಭವಾಗಿಯೇ ಜ್ಯೂನಿಯರ್ ಇಂಜಿ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...