‘ಎಲ್ಲಿಹವೊ, ಕಾಲ, ನೀನೆಲ್ಲಿಗವನವಿತೆ?
ಇಂತಿಳೆಯ ಬದುಕಿನೇತರ ಸರ್ವಗವತೆ?
ನಿನಗೆಟಕದೆಮಗುಳಿವುದೇನಾನುಮುಂಟೆ?’-
‘ಉಂಟು, ಕವಿಗೊಳಕವಿಯಿನೊಗೆತಂದ ಕವಿತೆ’ ೪
*****