ಹೇಗೆ ತಿಳಿವೆ ನೀ ಹೇಳೆ ಸಖೀ ಒಲಿದ ನನ್ನ ಪಾಡು? ಲೋಕದ ಕಣ್ಣಿಗೆ ನನ್ನೀ ಪ್ರೇಮ ಶ್ರುತಿಮೀರಿದ ಹಾಡು ಹಿರಿಯರ ಮೀರಿ ಕೃಷ್ಣನ ಕಂಡೆ ಕೊಟ್ಟೆ ಬೆಣ್ಣೆ ಹಾಲು ಸವಿದನು ಎಲ್ಲ ನುಡಿಸಿದ ಕೊಳಲ ಜುಮ್ಮೆಂದಿತು ಕಾಡು ಒಂದೇ ಸಮನೆ ಹಳಿವರು ಹಿರಿಯರು ಪ್ರಾಯದ ಮ...
ಎಲ್ಲ ಕಳೆದುಕೊಂಡೆ ಏನೆಲ್ಲಾ ಪಡೆದುಕೊಂಡೆ *****...
ಅಕ್ಬರ ಮಹಾರಾಜ ಒಮ್ಮೆ ಆಸ್ಥಾನದಲ್ಲಿ ‘ಸಂತಸದ ಚಿಲುಮೆ ಎಲ್ಲಿದೆ’ ಎಂದು ಅಲ್ಲಿದ್ದವರನ್ನೆಲ್ಲಾ ಕೇಳಿದ. ಆಸ್ಥಾನದ ಪಂಡಿತ ಮಹಾಶಯನೊಬ್ಬ ಎದ್ದುನಿಂತು – ಮಹಾರಾಜ ಸಂತಸದ ಚಿಲುಮೆ ನಿಜಕ್ಕೂ ಎಲ್ಲಿದೆ ಎಂಬುದನ್ನು ನಾ ತಿಳಿದುಕೊಂಡಿಲ್ಲ. ಹೀಗಾಗಿ...
ಉಡಿ ತುಂಬ ತುಂಬಿ ಕಳಿಸಿದ ನನ್ನವ್ವಳ ಆಶೀರ್ವಾದ ಹಾಸಿದ್ದೇನೆ ಹೊದ್ದಿದ್ದೇನೆ, ಬಿತ್ತಿ ಬೆಳೆದುಕೊಂಡು ತೊನೆದಾಡುತ್ತಿದ್ದೇನೆ. *****...
ಚಂದಿರನೆಂದರೆ ಐಸ್ ಕ್ರೀಮ್ ಮುದ್ದೆ ಆದುದರಿಂದದು ಯಾವಾಗ್ಲು ಒದ್ದೆ ತಾರೆಗಳಿಗೆಲ್ಲ ಅಲ್ಲಿಂದ್ಲೆ ಸಪ್ಲೈ ನಮಗೋ ಇನ್ನೂ ಬಂದಿಲ್ಲ ರಿಪ್ಲೈ! ಆದರು ನಮಗೆ ಚಂದಿರ ಮುದ್ದೇ! ಈವತ್ತು ಮುದ್ದೇ ನಾಳೆನು ಮುದ್ದೇ ನಾವ್ ಮಲಗೋದು ಅವನನು ಹೊದ್ದೇ! *****...
ಶ್ರೀ ಕೃಷ್ಣನಂತೊಂದು ಮುಗಿಲು ರಾಧೆಯಂತಿನ್ನೊಂದು ಮುಗಿಲು ಹೊಳೆದಾರಿ ಕಾಯುವ ಮುಗಿಲು ಜರತಾರಿ ಸೆರಗಿನ ಮುಗಿಲು ಬೆಣ್ಣೆಯ ಗಿರಿಯಂತೆ ಮುಗಿಲು ಅಲ್ಲೆ ಬಳಸುವ ಯಮುನೆಯ ಮುಗಿಲು ಗೋಪಿಯರ ತಂಡದ ಮುಗಿಲು ಬಲ್ಲೆ ಹರಿಗೋಲು ಹುಣ್ಣಿಮೆ ಹೊನಲು ಬಳ್ಳಿಯ ಮನೆಯ...
ಅಬ್ಬಾ! ಯೀ ಯೆಂಗ್ಸ್ರೇ ಯೀಗೇ… ಅಪ್ಪಟ ಕಾಗೆಯಾ ಆಗೇ… ಕರೀ ಗಡೆಗೆಲಿ, ವಂದ್ಗಳಿರೆ… ಕೂಗಿ ಕೂಗಿ… ಕರೆವರೂ… ತಮ್ಮೇ ಬಳ್ಗವ್ನೆಲ್ಲ… ಯಿರಾದಿಲ್ದೆ, ಯಿರಾದೆಲ್ಲಾ… ಯಿಕ್ಕಿ ಯಿಕ್ಕಿ… ತಮ್ಮೊಟ್...
ಸ್ವಜಾತಿಯ ತಾರೆಯರ ಜತೆ ಸುಖವಾಗಿ ಷೋಕಿಯಾಗಿ ಬದುಕೋದು ಬಿಟ್ಟು ಭೂಮಿ, ಭೂಮೀಂತ, ಸತ್ಕೊಂಡು ಸುತ್ತೋ ನೀನೊಬ್ಬ ವಿಕೃತ ಕಾಮಿ. *****...
ಹೇಗೆ ಸುಮ್ಮನಿರಲಿ ತಂದೇ! ಉಸಿರಾಡದೆ ಉಸಿರದೆ, ಮಾತಾಡದೆ ಆಡದೆ ಸಾವಿರಾರು ವರ್ಷಗಳು ಆಳುತ್ತಾ ಬಂದ ದೇವರುಗಳು ಕೋಟ್ಯಾವಧಿ ಮಂದಿಗಳ ಬಡವಾಗಿಸಿರುವುದ ಕಂಡು ಹೇಗೆ ಸುಮ್ಮನಿರಲಿ ತಂದೆ? ಈ ಓಣಿ ಗೂಡುಗಳಲ್ಲಿ ನೆಲಕಚ್ಚಿದೊಡಲುಗಳು, ಗಂಟಲು ಕಚ್ಚಿದ ಹಲ್ಲ...
‘ಸಿಗರೇಟು ಸೇವನೆ ಆಹ್ಲಾದಕರ’ ಎಂಬ ಪ್ರಚಾರ ದಪ್ಪಕ್ಷರಗಳಲ್ಲಿ; ‘ಸಿಗರೇಟು ಸೇವನೆ ಹಾನಿಕರ’ ಎನ್ನುವುದು ಕ್ಷೀಣಕ್ಷರಗಳಲ್ಲಿ! *****...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...
ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...







