ಅಯ್ಯೋ! ಅಂದರೆ ಸ್ವರ್ಗ
ಎಲವೋ! ಎಂದರೆ ನರಕ
ಸಾರ್‍! ಎಂದರೆ ಮರ್ತ್ಯ
ಮ್ಯಾಡಮ್! ಎಂದರೆ ಪಾತಾಳ
ದೇವರೇ! ಅಂದರೆ ಆಕಾಶ
ರಾಜ! ಅಂದರೆ ಭೂಲೋಕ
ಡಾರ್ಲಿಂಗ್! ಅಂದರೆ
ಕೈಗೆ ಸ್ಲಿಂಗ್ ಮಾಯಾಲೋಕ!!
*****

ಪರಿಮಳ ರಾವ್ ಜಿ ಆರ್‍
Latest posts by ಪರಿಮಳ ರಾವ್ ಜಿ ಆರ್‍ (see all)