ನಗೆ ಡಂಗುರ – ೧೯೯

ಗಾಂಧೀಜಿಯವರು ಎಲ್ಲ ಕೆಲಸಗಳಲ್ಲೂ ಪರಿಣತರಾಗಿದ್ದರು. ಒಂದು ಸಲ ಅವರು ಕಲ್ಕತ್ತಾದಲ್ಲಿ ಸ್ನೇಹಿತರೊಬ್ಬರಿಗೆ ಒಂದು ಜೊತೆ ಮೆಟ್ಟನ್ನು ತಾವೇ ಶ್ರದ್ದೆಯಿಂದ ಹೊಲಿದು ಅಸಕ್ತಿಯಿಂದ ತಯಾರಿಸಿ ಅವರಿಗೆ ಕಳುಹಿಸಿ ಅಕಸ್ಮಾತ್ತಾಗಿ ಕಾಲುಗಳಿಗೆ ಈ ಚಪ್ಪಲಿಗಳು ಸರಿಹೋಗದಿದ್ದರೆ ದಯಮಾಡಿ ವಾಪಸ್ ಕಳುಹಿಸಬೇಕೆಂದು ಕೋರಿದ್ದರು.

ಆ ಬಂಗಾಲಿ ಸ್ನೇಹಿತರು ಮಹಾತ್ಮರಿಗೆ ಈ ರೀತಿ ಉತ್ತರ ಬರೆದರು:
“ತಾವು ಕಳುಹಿಸಿರುವ ಚಪ್ಪಲಿಗಳು ನನ್ನ ಕಾಲುಗಳಿಗೆ ಯೋಗ್ಯವಾಗಿಲ್ಲ; ಅವು ನನ್ನ ತಲೆಯ ಮೇಲೆ ಇಟ್ಟುಕೊಳ್ಳಲು ತುಂಬಾ ಯೋಗ್ಯವಾಗಿವೆ?” ಎಂದು ಉತ್ತರಿಸಿದರು.
***

ಕೀಲಿಕರಣ : ಎಂ ಎನ್ ಎಸ್ ರಾವ್

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಲಿಂಗಮ್ಮನ ವಚನಗಳು – ೭೯
Next post ತ್ರಿಪದಿಗಳು

ಸಣ್ಣ ಕತೆ