ಎಲ್ಲರಿಗೂ ತಾರತಮ್ಯ ಮಾಡದೆ ಬೆಳಕು
ಕೊಡ್ತೀನಿ ತಿಳಿತಲ್ಲ
ಬೆಂಕಿ ಬೆಳದಿಂಗಳು ಏನಾದರೂ ಮಾಡ್ಕೊಳ್ಳಿ
ಅದು ನನಗೆ ಸಂಬಂಧವಿಲ್ಲ
*****

ಶ್ರೀನಿವಾಸ ಕೆ ಎಚ್
Latest posts by ಶ್ರೀನಿವಾಸ ಕೆ ಎಚ್ (see all)