ಮುಡಿಯಿಂದ ಅಡಿಯವರೆಗೆ
ಸೂರ್ಯ ರಶ್ಮಿಗಳಲಿ ಮುಳುಗಿ ಎದ್ದು
ತಣ್ಣನೆ ಕಿರಣಗಳನು
ಸಿಂಪಡಿಸುತಿಹಳು
ಚೆಲುವೆ ‘ಪ್ಲುಟೋಯ್’
ಸೂರ್ಯ ಕಿರಣಗಳಿಗಿಂತ ಮೊದಲು.
*****