ದಿಕ್ಕುಗಳು ಹತ್ತು
ಬಿಕ್ಕುಗಳು ನೂರಹತ್ತು
ನಕ್ಕು ನೀ ಧರೆಗಹಿಳಿಸು
ಸ್ವರ್ಗ ಸೊತ್ತು
ನಕ್ಕು ನೀಗಳಿಸು ಬಾಳಗಮ್ಮತ್ತು!
*****

ಪರಿಮಳ ರಾವ್ ಜಿ ಆರ್‍
Latest posts by ಪರಿಮಳ ರಾವ್ ಜಿ ಆರ್‍ (see all)